Vessel Sinks Off: ಹಡಗು ಮುಳುಗಿ 1 ದಿನ ಕಳೆದರೂ ನೌಕೆಯ ಕುರುಹು ಇಲ್ಲ! 22 ಸಿಬ್ಬಂದಿಯೂ ನಾಪತ್ತೆ! ತೀವ್ರಗೊಂಡ ಹುಡುಕಾಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಬದುಕುಳಿದ ಇಬ್ಬರು ಚೀನೀ ಪ್ರಜೆಗಳನ್ನು ಹಡಗಿನ ಮೂಲಕ ದಡಕ್ಕೆ ತರಲಾಗುತ್ತಿತ್ತು. ಆದರೆ, ಹಡಗು ಮುಳುಗಿ 24 ಗಂಟೆಗಳಿಗಿಂತ ಹೆಚ್ಚು ಕಾಲ ಕಳೆದರೂ 22 ಸಿಬ್ಬಂದಿ ಅಥವಾ ಹಡಗಿನ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

News18
News18

ಭುವನೇಶ್ವರ: ಒಡಿಶಾ ಕರಾವಳಿಯ ಬಂಗಾಳಕೊಲ್ಲಿಯಲ್ಲಿ ಮುಳುಗಿದ ಪನಾಮ ಧ್ವಜ ಹೊತ್ತ ಬೃಹತ್ ವಾಹಕ ನೌಕೆಯಲ್ಲಿದ್ದ 22 ಸಿಬ್ಬಂದಿಗಾಗಿ (Vessel Sinks Off Odisha Coast) ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ಭಾರತೀಯ ನೌಕಾಪಡೆ ಭಾನುವಾರ ಹುಡುಕಾಟವನ್ನು ತೀವ್ರಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed