V Ravichandran: ಎಂಎಲ್‌ಸಿ ಆಗ್ತಾರಾ ರವಿಚಂದ್ರನ್? ಕಾಂಗ್ರೆಸ್‌ ಮೂಲಕ ಮೇಲ್ಮನೆಗೆ ಹೋಗ್ತಾರಾ ಕ್ರೇಜಿಸ್ಟಾರ್? | | ACTPnews

ವಿ. ರವಿಚಂದ್ರನ್


Last Updated:

V Ravichandran: ವಿ. ರವಿಚಂದ್ರನ್ ಈಗ ರಾಜಕೀಯದತ್ತ ಮುಖಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ವಿಧಾನಸೌಧದ ಮೇಲ್ಮನೆಗೆ ರವಿಚಂದ್ರನ್ ಎಂಟ್ರಿಕೊಡಲಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ನಿಂದ ರವಿಚಂದ್ರನ್ ವಿಧಾನ ಪರಿಷತ್‌ಗೆ ಎಂಟ್ರಿ ಕೊಡ್ತಾರೆ ಎಂಬ ಮಾತು ಗಾಂಧಿನಗರದ ಗಲ್ಲಿಯಲ್ಲಿ ಕೇಳಿ ಬರ್ತಿದೆ.  

ವಿ. ರವಿಚಂದ್ರನ್
ವಿ. ರವಿಚಂದ್ರನ್

ಬೆಂಗಳೂರು: ಕ್ರೇಜಿಸ್ಟಾರ್ (Crazy Star) ವಿ. ರವಿಚಂದ್ರನ್ (V Ravichandran) ಎಂತಹಾ ಕನಸುಗಾರ ಎನ್ನುವುದು ಪ್ರತಿಯೊಬ್ಬ ಕನ್ನಡಿಗರಿಗೂ ಗೊತ್ತು. ಅದ್ಧೂರಿ ಸಿನಿಮಾ, ವಿಭಿನ್ನ ಸೆಟ್, ಶೃಂಗಾರ, ಪ್ರಣಯ ಗೀತೆಗಳ ಮೂಲಕ ಸಿನಿರಸಿಕರ ಮನಗೆದ್ದಿದ್ದ ಕನಸುಗಾರ ರವಿಚಂದ್ರನ್ ಈಗ ಹೊಸ ಹೆಜ್ಜೆ ಇಡೋದಕ್ಕೆ ಸಜ್ಜಾಗಿದ್ದಾರೆ ಎನ್ನಲಾಗಿದೆ. ಹೌದು, ವಿ ರವಿಚಂದ್ರನ್ ಈಗ ರಾಜಕೀಯದತ್ತ (Politics) ಮುಖಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ವಿಧಾನಸೌಧದ (Vidhana Soudha) ಮೇಲ್ಮನೆಗೆ ರವಿಚಂದ್ರನ್ ಎಂಟ್ರಿಕೊಡಲಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ನಿಂದ ರವಿಚಂದ್ರನ್ ವಿಧಾನ ಪರಿಷತ್‌ಗೆ (Vidhana Parishat) ಎಂಟ್ರಿ ಕೊಡ್ತಾರೆ ಎಂಬ ಮಾತು ಗಾಂಧಿನಗರದ ಗಲ್ಲಿಯಲ್ಲಿ ಕೇಳಿ ಬರ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed