Trisha-Vijay: ಸ್ವಾತಂತ್ರ್ಯೋತ್ಸವದಲ್ಲಿ ಮೊದಲ ಸಾಲಲ್ಲಿ ಕುಳಿತು ವಿಜಯ್​​ಗೆ ಸೆಲ್ಯೂಟ್ ಮಾಡಿ ಸುದ್ದಿಯಾದ ನಂತರ ತ್ರಿಶಾ ಮೊದಲ ಪೋಸ್ಟ್ | | ACTPnews

ತ್ರಿಶಾ


Last Updated:

Trisha: ನಟಿ ತ್ರಿಶಾ ಸ್ವಾಂತ್ರ್ಯೋತ್ಸವದಲ್ಲಿ ಭಾಗವಹಿಸಿ ಮೊದಲ ಸಾಲಿನಲ್ಲಿ ಕುಳಿತು ವಿಜಯ್​​ಗೆ ಸೆಲ್ಯೂಟ್ ಮಾಡಿ ಸುದ್ದಿಯಾದ ನಂತರ ಮೊದಲ ಇನ್​ಸ್ಟಾಗ್ರಾಮ್ ಸ್ಟೋರಿ ಹಾಕಿದ್ದಾರೆ. ಏನದು?

ತ್ರಿಶಾ
ತ್ರಿಶಾ

ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾದ ತಮಿಳು ಚಿತ್ರರಂಗದ ಖ್ಯಾತ ನಟಿ ತ್ರಿಶಾ (Trisha) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಹಿಂದೆ ವಿಜಯ್ ಅವರು ಸಿಎಂ (CM) ಆಗಿ ಪ್ರಮಾಣವಚನ ಸ್ವೀಕರಿಸುವ ಸಮಯದಲ್ಲಿ ತ್ರಿಶಾ ಅವರು ತಮ್ಮ ತಾಯಿ ಜೊತೆ ಭಾಗಿಯಾಗಿ ಸುದ್ದಿಯಾಗಿದ್ದರು. ಆಗ ಸಾಕಷ್ಟು ಟೀಕೆಯೂ ವ್ಯಕ್ತವಾಗಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed