Last Updated:
ಟಾಕ್ಸಿಕ್ ಚಿತ್ರದ ಟ್ರೈಲರ್ ಅಲ್ಲಿ ಏನಿದೆ? ಯಾವ ವಿಷಯ ಇದರಲ್ಲಿ ರಿವೀಲ್ ಆಗಿದೆ? ಇದರಲ್ಲಿ ಚಿತ್ರದ ಕತೆಯ ಝಲಕ್ ಇದಿಯಾ? ಈ ಎಲ್ಲದರ ಒಂದು ರಿವ್ಯೂ ಸ್ಟೋರಿ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಟ್ರೈಲರ್ ಕುತೂಹಲ ಮೂಡಿಸಿದೆ. ಯಾವ ರೀತಿ ಇದೆ ಅನ್ನುವ ಪ್ರಶ್ನೆಗಳೂ ಇವೆ. ಅಷ್ಟೆ ಉತ್ಸಾಹವು ಎಲ್ಲರಲ್ಲಿದೆ. ಬೇರೆ ಬೇರೆ ಮೀಡಿಯಾದವರು ಈ ಒಂದು ಟ್ರೈಲರ್ ರಿಲೀಸ್ಗೆ (Trailer Release) ಬಂದಿದ್ದಾರೆ. ಇವೆಂಟ್ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಟ್ರೈಲರ್ ನಿಜಕ್ಕೂ ಹೇಗಿದೆ? ಇದರಲ್ಲಿ ಏನೆಲ್ಲ ರಿವೀಲ್ ಆಗಿದೆ? ರಾಯ ಮತ್ತು ಟಿಕೆಟ್ ಪಾತ್ರದ ಖದರ್ ಹೇಗಿದೆ? ಲೇಡೀಸ್ ಆ್ಯಂಡ್ ಲೇಡೀಸ್ ಪಾತ್ರಗಳ ಅಬ್ಬರ ಹೇಗಿದೆ? ಈ ಎಲ್ಲದರ ಒಂದು ರಿವ್ಯೂ (Review) ಇಲ್ಲಿದೆ ಓದಿ.














