Toxic Movie: ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಅಬ್ಬರ ಶುರು; ಟ್ರೇಲರ್ ರಿಲೀಸ್‌ಗೆ ಬಂದ ತಾರೆಯರು! | | ACTPnews

ಬೆಂಗಳೂರಿನಲ್ಲಿ ಟಾಕ್ಸಿಕ್ ಅಬ್ಬರ ಶುರು; ಟ್ರೈಲರ್ ರಿಲೀಸ್‌ಗೆ ಬಂದ ತಾರೆಯರು!


Last Updated:

ಟಾಕ್ಸಿಕ್ ಚಿತ್ರದ ಟ್ರೈಲರ್ ರಿಲೀಸ್‌ಗೆ ಚಿತ್ರದ ತಾರೆಯರು ಬೆಂಗಳೂರಿಗೆ ಬರ್ತಿದ್ದಾರೆ. ಇದರಲ್ಲಿ ಈಗಾಗಲೇ ಕೆಲವರು ಬಂದಿದ್ದಾರೆ. ಅವರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರಿನಲ್ಲಿ ಟಾಕ್ಸಿಕ್ ಅಬ್ಬರ ಶುರು; ಟ್ರೈಲರ್ ರಿಲೀಸ್‌ಗೆ ಬಂದ ತಾರೆಯರು!
ಬೆಂಗಳೂರಿನಲ್ಲಿ ಟಾಕ್ಸಿಕ್ ಅಬ್ಬರ ಶುರು; ಟ್ರೈಲರ್ ರಿಲೀಸ್‌ಗೆ ಬಂದ ತಾರೆಯರು!

ಟಾಕ್ಸಿಕ್ ಚಿತ್ರದ (Toxic Movie) ಅಬ್ಬರ ದೊಡ್ಡಮಟ್ಟದಲ್ಲಿಯೇ ಇದೆ. ಈ ಚಿತ್ರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಯೇ ರಿಲೀಸ್ ಆಗುತ್ತಿದೆ. ಯಶ್ (Yash) ಈ ಚಿತ್ರದ ಮೂಲಕ ವಿತರಣೆ ಕೂಡ ಮಾಡ್ತಿದ್ದಾರೆ. ಇದೆಲ್ಲದರ ನಡುವೆ ಟಾಕ್ಸಿಕ್ ಚಿತ್ರದ (Toxic Film) ಟ್ರೈಲರ್ ರಿಲೀಸ್ ಪ್ಲಾನ್ ಆಗಿದೆ. ಆಗಸ್ಟ್-8 ರಂದು ಈ ಒಂದು ಟ್ರೈಲರ್ ರಿಲೀಸ್ (Trailer Release) ಆಗುತ್ತಿದೆ. ಬೆಂಗಳೂರಿನ ಕಪಾಲಿ ಮಾಲ್‌ ಅಲ್ಲಿರೋ ಮಲ್ಪಿಪ್ಲೆಕ್ಸ್ ಅಲ್ಲಿಯೇ ಇದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಟಾಕ್ಸಿಕ್ ಚಿತ್ರದಲ್ಲಿ ನಟಿಸಿದ ತಾರೆಯರು ಬೆಂಗಳೂರಿಗೂ ಬರ್ತಿದ್ದಾರೆ. ಈಗಾಗಲೇ ಯಾರೆಲ್ಲ ಬಂದಿದ್ದಾರೆ ಅನ್ನೊದು ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed