Toxic Movie: ‘ಟಾಕ್ಸಿಕ್’ ಟ್ರೇಲರ್ ಲಾಂಚ್​ಗೆ ಬಂದ ಲೇಡೀಸ್ ಆ್ಯಂಡ್ ಲೇಡೀಸ್; ಕೈ ಕೈ ಹಿಡಿದು ಬಂದ ಗೀತು-ಕಿಯಾರಾ ಅಡ್ವಾಣಿ! | | ACTPnews

ಬೆಂಗಳೂರಿಗೆ ಬಂದ ಟಾಕ್ಸಿಕ್ ಲೇಡೀಸ್ ಆ್ಯಂಡ್ ಲೇಡೀಸ್!


Last Updated:

ಟಾಕ್ಸಿಕ್ ಚಿತ್ರದ ಲೇಡೀಸ್ ಆ್ಯಂಡ್ ಲೇಡೀಸ್ ಬೆಂಗಳೂರಿಗೆ ಬಂದಿದ್ದಾರೆ. ಚಿತ್ರದ ಟ್ರೈಲರ್ ರಿಲೀಸ್‌ಗೆ ಚಿತ್ರದ ನಾಯಕಿ ನಟಿ ಕಿಯಾರಾ ಅಡ್ವಾಣಿ ಹಾಗೂ ಡೈರೆಕ್ಟರ್ ಗೀತು ಮೋಹನ್‌ದಾಸ್ ಕೈ ಹಿಡಿದುಕೊಂಡೆ ಜೊತೆಗೆ ಆಗಮಿಸಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಬೆಂಗಳೂರಿಗೆ ಬಂದ ಟಾಕ್ಸಿಕ್ ಲೇಡೀಸ್ ಆ್ಯಂಡ್ ಲೇಡೀಸ್!
ಬೆಂಗಳೂರಿಗೆ ಬಂದ ಟಾಕ್ಸಿಕ್ ಲೇಡೀಸ್ ಆ್ಯಂಡ್ ಲೇಡೀಸ್!

ಟಾಕ್ಸಿಕ್ ಚಿತ್ರದಲ್ಲಿ (Toxic Movie) ನಟಿಮಣಿಯರ ದಂಡೇ ಇದೆ. ದಕ್ಷಿಣ ಮತ್ತು ಉತ್ತರದ ಸಮಾಗಮವೇ ಇಲ್ಲಿ ಆಗಿದೆ. (Yash) ಹಾಲಿವುಡ್‌ ನಟಿಯರು ಇಲ್ಲಿದ್ದಾರೆ. ಚಿತ್ರದಲ್ಲಿ ಲೇಡೀಸ್ ಆ್ಯಂಡ್ ಲೇಡೀಸ್ ಅನ್ನುವ ಡೈಲಾಗ್ ಕೂಡ ಇದೆ. ಅದನ್ನ ಯಶ್ ಹೇಳಿರೋದು ಗೊತ್ತೇ ಇದೆ. ಹಾಗೆ ಈ ಒಂದು ಚಿತ್ರದ ಲೇಡೀಸ್ ಇದೀಗ ಚಿತ್ರದ ಟ್ರೈಲರ್‌ ರಿಲೀಸ್‌ಗೂ (Trailer Release) ಬಂದಿದ್ದಾರೆ. ಚಿತ್ರದಲ್ಲಿ ನಟಿಸಿದ ಕಿಯಾರಾ ಅಡ್ವಾಣಿ, (Kiara Advani) ತಾರಾ ಸುತಾರಿಯಾ, ಹುಮಾ ಖುರೇಷಿ, ಡೈರೆಕ್ಟರ್ ಗೀತು ಮೋಹನ್‌ದಾಸ್ ಕೂಡ ಆಗಮಿಸಿದ್ದಾರೆ. ಇವರ ಆಗಮನದ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports