The Hundred 2026: ದಿ ಹಂಡ್ರೆಡ್​ ಲೀಗ್​​ನಲ್ಲಿ ಭಾರತೀಯರ ಮಾಲೀಕತ್ವದ ತಂಡಗಳ ಕಮಾಲ್! ಪುರುಷ-ಮಹಿಳಾ ಎರಡೂ ವಿಭಾಗದಲ್ಲೂ ಫೈನಲ್ ಪ್ರವೇಶ | ಕ್ರೀಡಾ ಸುದ್ದಿ | ACTPnews

ಹಂಡ್ರೆಡ್ ಲೀಗ್ ಫೈನಲ್​​ನಲ್ಲಿ ಐಪಿಎಲ್ ಸಹ-ಮಾಲೀಕತ್ವದ ತಂಡಗಳು


Last Updated:

ಇಂಗ್ಲೆಂಡ್‌ನ ದಿ ಹಂಡ್ರೆಡ್ (The Hundred 2026) ಕ್ರಿಕೆಟ್ ಲೀಗ್‌ನಲ್ಲಿ ಐಪಿಎಲ್ ಮಾಲೀಕತ್ವದ ಸನ್‌ರೈಸರ್ಸ್ ಲೀಡ್ಸ್ ಮತ್ತು ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡಗಳು ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿವೆ. ಲಾರ್ಡ್ಸ್ ಫೈನಲ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ

ಹಂಡ್ರೆಡ್ ಲೀಗ್ ಫೈನಲ್​​ನಲ್ಲಿ ಐಪಿಎಲ್ ಸಹ-ಮಾಲೀಕತ್ವದ ತಂಡಗಳು
ಹಂಡ್ರೆಡ್ ಲೀಗ್ ಫೈನಲ್​​ನಲ್ಲಿ ಐಪಿಎಲ್ ಸಹ-ಮಾಲೀಕತ್ವದ ತಂಡಗಳು

ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಆಯೋಜಿಸಿರುವ ಪ್ರತಿಷ್ಠಿತ ‘ದಿ ಹಂಡ್ರೆಡ್’ (100 ಎಸೆತಗಳ ಕ್ರಿಕೆಟ್) ಟೂರ್ನಿಯು ತನ್ನ ಅಂತಿಮ ಘಟ್ಟಕ್ಕೆ ತಲುಪಿದೆ. ಈ ಬಾರಿಯ ಟೂರ್ನಿಯಲ್ಲಿ ಐಪಿಎಲ್ (IPL) ಫ್ರಾಂಚೈಸಿಗಳ ಮಾಲೀಕತ್ವ ಹೊಂದಿರುವ ಭಾರತೀಯ ಮೂಲದ ತಂಡಗಳು ಪುರುಷ ಮತ್ತು ಮಹಿಳಾ ಎರಡೂ ವಿಭಾಗಗಳಲ್ಲಿ ಭರ್ಜರಿಯಾಗಿ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿವೆ. ಆಗಸ್ಟ್ 16, 2026ರ ಭಾನುವಾರ ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಪ್ರಶಸ್ತಿಗಾಗಿ ಮಹಾ ಮುಖಾಮುಖಿ ನಡೆಯಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed