Team India: ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿಯಿಂದ ಶ್ರೇಯಸ್, ಇಶಾನ್, ಬುಮ್ರಾ ಔಟ್? ಗಾಯಕ್ವಾಡ್, ಪಂತ್ ಸೇರಿ ಈ ಸ್ಟಾರ್ ಪ್ಲೇಯರ್ಸ್​ಗೆ ಜಾಕ್​ಪಾಟ್ | ಕ್ರೀಡಾ ಸುದ್ದಿ | ACTPnews

ರುತುರಾಜ್ ಗಾಯಕ್ವಾಡ್ (Photo: ANI)


Last Updated:

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗವಹಿಸಲು ಭಾರತ ತಂಡವನ್ನು ಆಯ್ಕೆ ಮಾಡಲಾಗುತ್ತಿದೆ. ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರು ಈ ಸರಣಿಗೆ ಲಭ್ಯವಿರುವುದಿಲ್ಲವಾದ್ದರಿಂದ, ಅವರ ಸ್ಥಾನದಲ್ಲಿ ಯಾವ ಆಟಗಾರರಿಗೆ ಅವಕಾಶ ಸಿಗಬಹುದು ಎಂಬುದನ್ನು ತಿಳಿಯೋಣ.

ರುತುರಾಜ್ ಗಾಯಕ್ವಾಡ್ (Photo: ANI)
ರುತುರಾಜ್ ಗಾಯಕ್ವಾಡ್ (Photo: ANI)

ಜಪಾನ್‌ನಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ (Asian Games) ಮತ್ತು ವೆಸ್ಟ್ ಇಂಡೀಸ್ (West Indies) ವಿರುದ್ಧದ ತವರಿನ ಏಕದಿನ ಸರಣಿಯಿಂದಾಗಿ (ODI Series) ಭಾರತೀಯ ಕ್ರಿಕೆಟ್‌ನಲ್ಲಿ ಅಪರೂಪದ ಸನ್ನಿವೇಶವೊಂದು ನಿರ್ಮಾಣವಾಗಲಿದೆ. ಎರಡು ಭಾರತೀಯ ತಂಡಗಳು ಏಕಕಾಲದಲ್ಲಿ ಎರಡು ವಿಭಿನ್ನ ಪಂದ್ಯಾವಳಿಗಳಲ್ಲಿ ಆಡುವುದು ಅಪರೂಪದ ಕ್ಷಣ ಇದಾಗಿದೆ. ಮೂರು ವರ್ಷಗಳ ಹಿಂದೆ ಇದೇ ರೀತಿಯ ಪರಿಸ್ಥಿತಿ ಉಂಟಾಗಿತ್ತು. ಆಗ ಋತುರಾಜ್ ಗಾಯಕ್ವಾಡ್ ನೇತೃತ್ವದ ಭಾರತೀಯ ಟಿ20 ತಂಡವು ಏಷ್ಯನ್ ಗೇಮ್ಸ್‌ಗಾಗಿ ಚೀನಾದಲ್ಲಿದ್ದರೆ, ರೋಹಿತ್ ಶರ್ಮಾ ನೇತೃತ್ವದ ಏಕದಿನ ತಂಡವು ಭಾರತದಲ್ಲಿ ನಡೆಯಲಿರುವ ವಿಶ್ವಕಪ್​​ನಲ್ಲಿ ತೊಡಗಿಸಿಕೊಂಡಿತ್ತು. ಆದರೆ ಅಂದು ಯುವ ತಂಡ ಏಷ್ಯನ್ ಗೇಮ್ಸ್​ಗೆ ತೆರಳಿತ್ತು. ಇಂದು ಸೀನಿಯರ್ ಟಿ20 ತಂಡವೇ ಜಪಾನ್​ಗೆ ತೆರಳಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed