BRICS Summit 2026: ಬ್ರಿಕ್ಸ್‌ನಲ್ಲಿ ಸಸ್ಯಾಹಾರಿ ಊಟಕ್ಕೆ ಕಾಂಗ್ರೆಸ್ ವಿರೋಧ! ‘ಶೇಕಡಾ 80ರಷ್ಟು ಮಾಂಸಹಾರಿಗಳು’ ಎಂದ ರಾಹುಲ್ ಗಾಂಧಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ರಾಹುಲ್ ಗಾಂಧಿ-ಪವನ್ ಖೇರಾ


Last Updated:

BRICS Summit 2026: ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಗಣ್ಯರಿಗೆ ಸಸ್ಯಾಹಾರಿ ಊಟವನ್ನೇ ಬಡಿಸಿದ್ದಕ್ಕೆ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಶೇಕಡಾ 80ರಷ್ಟು ಭಾರತೀಯರು ಮಾಂಸಹಾರಿಗಳು ಎಂದಿದ್ದಾರೆ.

ರಾಹುಲ್ ಗಾಂಧಿ-ಪವನ್ ಖೇರಾ
ರಾಹುಲ್ ಗಾಂಧಿ-ಪವನ್ ಖೇರಾ

ದೆಹಲಿ: ಬ್ರಿಕ್ಸ್ ಶೃಂಗಸಭೆಯಲ್ಲಿ (BRICS summit) ವಿದೇಶಿ ಗಣ್ಯರಿಗೆ (foreign dignitaries) ಸಸ್ಯಾಹಾರಿ ಊಟವನ್ನೇ (vegetarian meals) ಬಡಿಸಿದ್ದಕ್ಕೆ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ (Rahul Gandhi) ಈ ಬಗ್ಗೆ ಟ್ವೀಟ್ ಮಾಡಿದ್ದು, ಶೇಕಡಾ 80ರಷ್ಟು ಭಾರತೀಯರು ಮಾಂಸಹಾರಿಗಳು ಎಂದಿದ್ದಾರೆ. ಇಲ್ಲಿನ ಅತ್ಯುತ್ತಮ ಮಾಂಸಾಹಾರಿ ಖಾದ್ಯಗಳನ್ನು ಪ್ರಪಂಚದಾದ್ಯಂತದ ಜನರು ಸವಿದು ಆನಂದಿಸುತ್ತಾರೆ. ಹೀಗಿರುವಾಗ, ಭಾರತದ ಸಂಸ್ಕೃತಿಯ ಈ ಭಾಗವನ್ನು ಮರೆಮಾಚಲು ಮೋದಿ ಸರ್ಕಾರ ಏಕೆ ನಿರ್ಧರಿಸಿತು? ಅಂತ ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera) ಪ್ರಶ್ನಿಸಿದ್ದಾರೆ. ಇನ್ನು ಕಾಂಗ್ರೆಸ್ ನಾಯಕರ ಆಕ್ಷೇಪಕ್ಕೆ ಕೇಂದ್ರ ಸಚಿವ ಕಿರಣ್ ರಿಜಿಜು (Kiren Rijiju) ತಿರುಗೇಟು ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed