Team India: ಏಷ್ಯಾಕಪ್‌ಗೂ ಮುನ್ನ ಟೀಮ್ ಇಂಡಿಯಾಗೆ ಭಾರೀ ಹಿನ್ನಡೆ, ಸ್ಟಾರ್ ಪ್ಲೇಯರ್ ಔಟ್! | ಕ್ರೀಡಾ ಸುದ್ದಿ | ACTPnews

ಭಾರತ ಮಹಿಳಾ ಕ್ರಿಕೆಟ್


Last Updated:

2026ರ ಏಷ್ಯಾ ಕಪ್ ಮತ್ತು ಏಷ್ಯನ್ ಕ್ರೀಡಾಕೂಟಕ್ಕೆ ಮುನ್ನ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಪ್ರಮುಖ ಟೂರ್ನಿಗಳಿಂದ ಸ್ಟಾರ್ ಆಟಗಾರ್ತಿ ಹೊರಗುಳಿದಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್
ಭಾರತ ಮಹಿಳಾ ಕ್ರಿಕೆಟ್

ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ದೊಡ್ಡ ಭಾರೀ ಹಿನ್ನಡೆಯಾಗಿದೆ. ಮುಂಬರುವ ಏಷ್ಯಾ ಕಪ್ ಮತ್ತು 2026ರ ಏಷ್ಯನ್ ಗೇಮ್ಸ್‌ಗಿಂತ ಮೊದಲೇ ತಂಡದ ಪ್ರಮುಖ ಆಟಗಾರ್ತಿ ಹೊರಗುಳಿದಿದ್ದಾರೆ. ಎರಡೂ ಟೂರ್ನಿಗಳಿಂದ ಸ್ಟಾರ್ ಬ್ಯಾಟರ್ ಜೆಮಿಮಾ ರೊಡ್ರಿಗಸ್ ಗಾಯದಿಂದಾಗಿ ಹೊರಗುಳಿಯಬೇಕಾಗಿದೆ. ಇಂಗ್ಲೆಂಡ್‌ನಲ್ಲಿ ನಡೆದ ದಿ ಹಂಡ್ರೆಡ್ 2026 ರ ಲೀಗ್​​ನಲ್ಲಿ ಜೆಮಿಮಾ ಗಾಯಗೊಂಡಿದ್ದರು. ಆದ್ದರಿಂದ ಅವರು ಆ ಲೀಗ್​​ನಿಂದಲ್ಲೂ ಹೊರಗುಳಿಯಬೇಕಾಯಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed