Sudivya Kumar Sonu: ಜಾರ್ಖಂಡ್​​​ಗೆ ಬೆಳ್ಳಂಬೆಳಗ್ಗೆ ಆಘಾತ, ಹಾಲಿ ನಗರಾಭಿವೃದ್ಧಿ ಸಚಿವ ಹಠಾತ್​ ನಿಧನ / Jharkhand Minister Sudivya Kumar Sonu Dies Suddenly: Shock | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಹಾಲಿ ನಗರಾಭಿವೃದ್ಧಿ ಸಚಿವ ಹಠಾತ್​ ನಿಧನ


Last Updated:

ಜಾರ್ಖಂಡ್‌ಗೆ ಬೆಳ್ಳಂಬೆಳಗ್ಗೆ ದೊಡ್ಡ ಆಘಾತ ಎದುರಾಗಿದೆ. ರಾಜ್ಯ ನಗರಾಭಿವೃದ್ಧಿ ಸಚಿವ ಸುದಿವ್ಯ ಕುಮಾರ್ ಸೋನಿ ಹಠಾತ್ತನೆ ನಿಧನರಾಗಿದ್ದಾರೆ. ಹಲವಾರು ಸವಾಲುಗಳನ್ನು ಎದುರಿಸಿ ರಾಜ್ಯವನ್ನು ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನತ್ತ ಕೊಂಡೊಯ್ದಿದ್ದ ನಾಯಕ ನಿಧನರಾಗಿದ್ದು, ದೊಡ್ಡ ಶಾಕ್​ ಎದುರಾಗಿದೆ.

ಹಾಲಿ ನಗರಾಭಿವೃದ್ಧಿ ಸಚಿವ ಹಠಾತ್​ ನಿಧನ
ಹಾಲಿ ನಗರಾಭಿವೃದ್ಧಿ ಸಚಿವ ಹಠಾತ್​ ನಿಧನ

ಜಾರ್ಖಂಡ್‌ನ ಸಚಿವ (Jharkhand Minister) ಸುದಿವ್ಯ ಕುಮಾರ್ ಸೋನು (Sudivya Kumar Sonu) ನಿಧನರಾಗಿದ್ದಾರೆ. ಜಾರ್ಖಂಡ್‌ಗೆ ಬೆಳ್ಳಂಬೆಳಗ್ಗೆ ದೊಡ್ಡ ಆಘಾತ ಎದುರಾಗಿದೆ. ರಾಜ್ಯ ನಗರಾಭಿವೃದ್ಧಿ ಸಚಿವ ಸುದಿವ್ಯ ಕುಮಾರ್ ಸೋನು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಹಠಾತ್ ಸಾವು ರಾಜ್ಯದ ರಾಜಕೀಯ ವಲಯದಲ್ಲಿ ಆಘಾತವನ್ನುಂಟುಮಾಡಿದೆ. ಸುದಿವ್ಯ ಕುಮಾರ್ ಅವರನ್ನು ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಪಕ್ಷದ ಪ್ರಮುಖ ನಾಯಕರಾಗಿ ಪರಿಗಣಿಸಲಾಗುತ್ತಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed