School Holiday: ಆಗಸ್ಟ್ 12ರಂದು ಶಾಲೆಗೆ ರಜೆ! ಇಲ್ಲಿನ ಈ ಜಿಲ್ಲೆಗೆ ಮಾತ್ರ ಈ ಆದೇಶ ಅನ್ವಯ! ಕಾರಣವೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಶಾಲೆಗೆ ರಜೆ


Last Updated:

School Holiday: ಆಗಸ್ಟ್ 12, ಬುಧವಾರದಂದು ಈ ರಾಜ್ಯದ ಈ ಜಿಲ್ಲೆಯಲ್ಲಿ ಎಲ್ಲಾ ಶಾಲೆ, ಕಾಲೇಜ್‌ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಶಾಲೆ, ಕಾಲೇಜ್‌ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಶಾಲೆಗೆ ರಜೆ
ಶಾಲೆಗೆ ರಜೆ

ಕನ್ಯಾಕುಮಾರಿ, ತಮಿಳುನಾಡು: ಆಗಸ್ಟ್ 12, ಬುಧವಾರದಂದು ತಮಿಳುನಾಡಿನ ಕನ್ಯಾಕುಮಾರಿ (Kanyakumari) ಜಿಲ್ಲೆಯಲ್ಲಿ ಎಲ್ಲಾ ಶಾಲೆ (schools), ಕಾಲೇಜ್‌ (colleges) ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ (educational institutions) ರಜೆ ಘೋಷಣೆ ಮಾಡಲಾಗಿದೆ. ಅಂದು ಆದಿ ಅಮವಾಸ್ಯೆಯ (aadi Amavasya) ಅಂಗವಾಗಿ ಕನ್ಯಾಕುಮಾರಿ ಜಿಲ್ಲೆಯ ಶಾಲೆ, ಕಾಲೇಜ್‌ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರತಾಪ್ ಆದೇಶಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports