Last Updated:
Samantha Ruth Prabhu: ಸಮಂತಾ ಅವರು ಮಕ್ಕಳನ್ನು ಹೊಂದೋಕೆ ಇಷ್ಟಪಡುವವರಾಗಿದ್ದರೂ ಕೂಡಾ ಒಂದು ಹಂತದಲ್ಲಿ ಮಕ್ಕಳಾಗದಿದ್ದರೆ ಎನ್ನುವ ಒಂದು ಸಂದರ್ಭಕ್ಕೆ ತಮ್ಮನ್ನು ತಾವು ಮಾನಸಿಕವಾಗಿ ರೆಡಿ ಇಟ್ಟುಕೊಂಡಿದ್ದಾಗಿ ಹೇಳಿದ್ದಾರೆ. ತಮ್ಮ ಗರ್ಭಧಾರಣೆ ತಮಗೆ ಸರ್ಪೈಸ್ ಎಂದಿದ್ದಾರೆ ನಟಿ.
ಸಮಂತಾ ರುತ್ ಪ್ರಭು (Samantha Ruth Prabhu) ಪ್ರಸ್ತುತ ತನ್ನ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ನಟಿ ಜೂನ್ 2026 ರಲ್ಲಿ ತಮ್ಮ ಗರ್ಭಧಾರಣೆಯನ್ನು (Pregnancy) ದೃಢಪಡಿಸಿದರು. ಡಿಸೆಂಬರ್ನಲ್ಲಿ ಪತಿ ರಾಜ್ ನಿಧಿಮೋರು ಅವರೊಂದಿಗೆ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ರೆಡಿಯಾಗಿದ್ದಾರೆ.














