Ravichandran: ಕ್ರೇಜಿ ಸ್ಟಾರ್ ಬರ್ತ್​ಡೇ ಸೋ ಸಿಂಪಲ್, ವಿಡಿಯೋ ಸಿಕ್ಕಾಪಟ್ಟೆ ವೈರಲ್! | | ACTPnews

ಕ್ರೇಜಿ ಸ್ಟಾರ್ ಬರ್ತ್ ಡೇ ಸೋ ಸಿಂಪಲ್; ವಿಡಿಯೋ ಸಿಕ್ಕಾಪಟ್ಟೆ ವೈರಲ್!


Last Updated:

ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಚಿತ್ರಗಳನ್ನ ಅದ್ದೂರಿ ಆಗಿಯೇ ತೆಗೆಯುತ್ತಾರೆ. ಆದರೆ, ಜನ್ಮ ದಿನ ಅಂತ ಬಂದ್ರೆ ಇದು ಸೋ ಸಿಂಪಲ್ ಆಗಿಯೇ ಇರುತ್ತವೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕ್ರೇಜಿ ಸ್ಟಾರ್ ಬರ್ತ್ ಡೇ ಸೋ ಸಿಂಪಲ್; ವಿಡಿಯೋ ಸಿಕ್ಕಾಪಟ್ಟೆ ವೈರಲ್!
ಕ್ರೇಜಿ ಸ್ಟಾರ್ ಬರ್ತ್ ಡೇ ಸೋ ಸಿಂಪಲ್; ವಿಡಿಯೋ ಸಿಕ್ಕಾಪಟ್ಟೆ ವೈರಲ್!

ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಜನ್ಮ ದಿನ ಸಿಂಪಲ್ (Simple Birthday) ಆಗಿಯೇ ಆಗಿದೆ. ಮನೆಯಲ್ಲಿಯೇ ಹಲವು ಕೇಕ್‌ಗಳನ್ನು ಕಟ್ ಮಾಡಿದ್ದಾರೆ. ಮಕ್ಕಳು ಮತ್ತು ಪತ್ನಿ ಜೊತೆಗೆ ತಮ್ಮ 65ನೇ ಜನ್ಮ ದಿನ ಆಚರಣೆ (65th Birthday Celebration) ಮಾಡಿಕೊಂಡಿದ್ದಾರೆ. ಮನೆಯವರು ಮತ್ತು ಆಪ್ತರು ತೆಗೆದುಕೊಂಡು ಬಂದ ಕೇಕ್‌ಗಳನ್ನು ಕಟ್ ಮಾಡಿದ್ದಾರೆ. ಅಷ್ಟೆ ಸರಳ ಹಾಗೂ ಖುಷಿಯಿಂದಲೇ ಹುಟ್ಟುಹಬ್ಬವನ್ನ ಆಚರಣೆ (65th Birthday Celebration) ಮಾಡಿಕೊಂಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕ್ರೇಜಿ ಸ್ಟಾರ್ ಸಿಂಪಲ್ ಬರ್ತ್ ಡೇ

ರವಿಚಂದ್ರನ್ ಅವರು ತಮ್ಮ ಚಿತ್ರಗಳನ್ನ ಅದ್ದೂರಿಯಾಗಿಯೇ ತೆಗೆಯುತ್ತಾರೆ. ಇಡೀ ಸ್ಕ್ರೀನ್ ಅಷ್ಟೆ ಶ್ರೀಮಂತ ಮತ್ತು ಬ್ಯೂಟಿಫುಲ್ ಆಗಿರುತ್ತದೆ.
sandalwood crazy star ravichandran simple birthday celebration

ಕ್ರೇಜಿ ಸ್ಟಾರ್ ಬರ್ತ್ ಡೇ ಸೋ ಸಿಂಪಲ್; ವಿಡಿಯೋ ಸಿಕ್ಕಾಪಟ್ಟೆ ವೈರಲ್!

ಆದರೆ, ಇವರ ಬರ್ತ್‌ ಡೇಗಳು ಸಿಂಪಲ್ ಆಗಿಯೇ ಇರುತ್ತವೆ. ಅದರಂತೆ ಈ ವರ್ಷದ 65ನೇ ಜನ್ಮ ದಿನ ಸಿಂಪಲ್ ಆಗಿಯೇ ಆಗಿದೆ. ಮನೆಯ ಮಂದಿ ಸೇರಿಯೇ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಕೇಕ್ ಮೇಲೆ 65 ಅಂತ ಇರೋ ಒಂದು ಕೇಕ್ ಅನ್ನು ಕಟ್ ಮಾಡಿದ್ದಾರೆ.

ರವಿಚಂದ್ರನ್ ಅವರಿಗೆ 65 ವಯಸ್ಸು

ರವಿಚಂದ್ರನ್ ಅವರು ಮೇ-30,1961 ರಂದು ಹುಟ್ಟಿದ್ದಾರೆ. ಈ ಲೆಕ್ಕದಂತೆ ಈ ವರ್ಷಕ್ಕೆ 65 ವರ್ಷ ಆಗುತ್ತದೆ. ನನಗೆ ವಯಸ್ಸಾಯ್ತು ಅಂತ ರವಿಚಂದ್ರನ್ ಎಲ್ಲೂ ಹೇಳೋದು ಇಲ್ಲ.

ಹೊಸ ಹೊಸ ಕನಸು ಕಾಣೋದನ್ನೂ ಬಿಡೋದಿಲ್ಲ. ಸದಾ ಬ್ಯುಸಿ ಆಗಿಯೇ ಇರ್ತಾರೆ. ತಮ್ಮ ದಿ ಕ್ರೇಜಿ ಚಿತ್ರದ ಕೆಲಸದಲ್ಲಿಯೇ ಮಗ್ನರಾಗಿರುತ್ತಾರೆ.

sandalwood crazy star ravichandran simple birthday celebration

ಕ್ರೇಜಿ ಸ್ಟಾರ್ ಸಿಂಪಲ್ ಬರ್ತ್ ಡೇ
ಕ್ರೇಜಿ ಸ್ಟಾರ್ ಸಿನಿಮಾಗಳು

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಎರಡು ಚಿತ್ರ ಮಾಡುತ್ತಿದ್ದಾರೆ. ಒಂದು ಚಿತ್ರದ ಹೆಸರು ಪ್ಯಾರ್ ಅಂತಲೇ ಇದೆ. ಇದರಲ್ಲಿ ಅಪ್ಪನ ಕ್ಯಾರೆಕ್ಟರ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ನಟಿ ರಾಶಿಕಾ ಶೆಟ್ಟಿ ಈ ಚಿತ್ರದಲ್ಲಿ ನಟಿಸಿದ್ದಾರೆ.

ಕ್ರೇಜಿ ಬ್ರಹ್ಮ ಕಾನ್ಸರ್ಟ್

ಕ್ರೇಜಿ ಬ್ರಹ್ಮ ಮೂಲಕ ರವಿಚಂದ್ರನ್ ಮತ್ತು ಹಂಸಲೇಖ ಅವರು ಒಟ್ಟಿಗೆ ಲೈವ್ ಕಾನ್ಸರ್ಟ್ ಮಾಡಿದ್ದಾರೆ. ಇದರಲ್ಲಿ ತಮ್ಮ ಸಿನಿಮಾ ಜರ್ನಿಯಲ್ಲಿ ಬಂದ ಹಾಡುಗಳನ್ನ ಗಾಯಕರು ಹಾಡಿದ್ದಾರೆ.

sandalwood crazy star ravichandran simple birthday celebration

ರವಿಚಂದ್ರನ್ ಅವರಿಗೆ 65 ವಯಸ್ಸು

ಈ ಹಾಡುಗಳ ಹಿಂದಿನ ವಿಷಯಗಳನ್ನ ರವಿಚಂದ್ರನ್ ಹಾಗೂ ಹಂಸಲೇಖ ಹಂಚಿಕೊಂಡಿದ್ದಾರೆ. ಈ ಒಂದು ಕಾನ್ಸರ್ಟ್ ಅಲ್ಲಿ ರವಿಚಂದ್ರನ್ ಅವರ ಜೊತೆಗೆ ಉಮಾಶ್ರೀ ಒಂದೆರಡು ಹೆಜ್ಜೆ ಕೂಡ ಹಾಕಿದ್ದಾರೆ.

ಕಾನ್ಸರ್ಟ್ ವಿಡಿಯೋ ವೈರಲ್

ಕ್ರೇಜಿ ಬ್ರಹ್ಮ ಕಾನ್ಸರ್ಟ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇನ್ನುಳಿದಂತೆ ರವಿಚಂದ್ರನ್ ಅವರ ಜನ್ಮ ದಿನಂದೆ ಈ ಕಾನ್ಸರ್ಟ್ ನಡೆದಿದೆ. ಹಾಗಾಗಿ ವೇದಿಕೆ ಮೇಲೆ ಬರ್ತ್ ಡೇ ಸೆಲೆಬ್ರೇಷನ್ ಕೂಡ ಮಾಡಲಾಗಿದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed