Ramayana: ಅವತಾರ್ 2 ದಾಖಲೆ ಉಡೀಸ್: 59,000 ಸ್ಕ್ರೀನ್‌ಗಳಲ್ಲಿ ‘ರಾಮಾಯಣ’ ವಿಶ್ವದಾದ್ಯಂತ ಬಿಡುಗಡೆ! | | ACTPnews

ರಾಮಾಯಣ


Last Updated:

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಸುಮಾರು 59,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂಬ ವರದಿಗಳು ಹರಿದಾಡುತ್ತಿವೆ. ಈ ಯೋಜನೆ ನಿಜವಾದರೆ ಭಾರತೀಯ ಸಿನಿಮಾವೊಂದು ಜಾಗತಿಕ ಮಟ್ಟದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲ ಬಾರಿಗೆ ಎನ್ನಲಾಗುತ್ತಿದೆ.

ರಾಮಾಯಣ
ರಾಮಾಯಣ

ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ (Ramayana) ಮುಂಚೂಣಿಯಲ್ಲಿದೆ. ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ರಾಮನಾಗಿ, ಸಾಯಿ ಪಲ್ಲವಿ (Sai Pallavi) ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿರುವ ಈ ಬಿಗ್ ಬಜೆಟ್ ಸಿನಿಮಾ ಈಗಾಗಲೇ ಭಾರಿ ಕುತೂಹಲ ಮೂಡಿಸಿದೆ. ಸಿನಿಮಾ ಕಥೆ, ತಾರಾಬಳಗ ಮತ್ತು ಅದ್ಧೂರಿ ತಾಂತ್ರಿಕತೆಯ ಜೊತೆಗೆ ಇದೀಗ ಅದರ ವಿಶ್ವದಾದ್ಯಂತದ ರಿಲೀಸ್ ಪ್ಲಾನ್ ಕೂಡ ಸುದ್ದಿಯಾಗಿದೆ. ವರದಿಗಳ ಪ್ರಕಾರ, ರಾಮಾಯಣ ಸಿನಿಮಾ ವಿಶ್ವದ ಅತಿದೊಡ್ಡ ಥಿಯೇಟ್ರಿಕಲ್ ರಿಲೀಸ್‌ಗಳಲ್ಲಿ ಒಂದಾಗಲು ಸಜ್ಜಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed