Pavithra Gowda: ಪ್ರಜ್ವಲ್ ರೇವಣ್ಣನಿಂದ ದರ್ಶನ್‌ಗೂ ಟೆನ್ಶನ್! ಪವಿತ್ರಾ ಗೌಡಗೂ ಸಂಕಷ್ಟ ತಂದೊಡ್ಡಿದ ಮಾಜಿ ಎಂಪಿ! ಅಷ್ಟಕ್ಕೂ ಆಗಿದ್ದೇನು? | | ACTPnews

ಪ್ರಜ್ವಲ್​​ ರೇವಣ್ಣನಿಂದ ಸಂಕಷ್ಟ


Last Updated:

ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ಬೆನ್ನಲ್ಲೇ ಅದೇ ಜೈಲಿನಲ್ಲಿರುವ ನಟ ದರ್ಶನ ಮತ್ತು ಪವಿತ್ರಾ ಗೌಡಗು ಇದರ ಬಿಸಿ ತಟ್ಟಿದೆ.

ಪ್ರಜ್ವಲ್​​ ರೇವಣ್ಣನಿಂದ ಸಂಕಷ್ಟ
ಪ್ರಜ್ವಲ್​​ ರೇವಣ್ಣನಿಂದ ಸಂಕಷ್ಟ

ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ಪ್ರಜ್ವಲ್​ ರೇವಣ್ಣ ಬ್ಯಾರಕ್​ನಲ್ಲಿ ಮೊಬೈಲ್​ ಪತ್ತೆಯಾಗಿದ್ದು, ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಕೈದಿಗಳ ಪಾಲಿಗೆ ಸೆರೆಮನೆಯಾಗಬೇಕಿದ್ದ ಪರಪ್ಪನ ಅಗ್ರಹಾರ ಜೈಲು ಅರಮನೆಯಾಗಿದ್ಯಾ ಅನ್ನೋ ಚರ್ಚೆ ಜೋರಾಗಿದೆ. ಪ್ರಜ್ವಲ್​​ ರೇವಣ್ಣ ಸೆಲ್​ನಲ್ಲಿ ಮೊಬೈಲ್​ ಪತ್ತೆ ಬೆನ್ನಲ್ಲೇ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್​ ಕುಮಾರ್​ ಅವರು ಫುಲ್​ ಅಲರ್ಟ್​ ಆಗಿದ್ದು, ಜೈಲು ಭೇಟಿ ಬಳಿಕ ಮತ್ತಷ್ಟು ಬಿಗಿ ವ್ಯವಸ್ಥೆ ಮಾಡಿದ್ದಾರೆ. ಪ್ರಜ್ವಲ್​ ರೇವಣ್ಣ ಮೊಬೈಲ್ ಬಳಕೆ ಬೆನ್ನಲ್ಲೇ ಅದೇ ಜೈಲಿನಲ್ಲಿರುವ ನಟ ದರ್ಶನ ಮತ್ತು ಪವಿತ್ರಾ ಗೌಡಗೂ ಇದರ ಬಿಸಿ ತಟ್ಟಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports