OM Prakash Rao: ಓಂ ಪ್ರಕಾಶ್ ರಾವ್‌ ಬಿಗ್ ಬಾಸ್ ಜರ್ನಿ ಅರ್ಧಕ್ಕೇ ಅಂತ್ಯ! ಸೀಸನ್‌ 4ರಲ್ಲೂ ಕಾಡಿತ್ತು ಇದೇ ಸಮಸ್ಯೆ! | | ACTPnews

ಓಂ ಪ್ರಕಾಶ್ ರಾವ್ ಬಿಗ್ ಜರ್ನಿ 2 ನೇ ಸಲ ಅರ್ಧ!


Last Updated:

ಡೈರೆಕ್ಟರ್ ಓಂ ಪ್ರಕಾಶ್ ರಾವ್ ಅವರು ಬಿಗ್ ಬಾಸ್ ಮನೆಯ ಆಟವನ್ನ ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಹಿಂದಿನ ಸೀಸನ್-4 ರಲ್ಲೂ ಇವರು ಇದ್ದರು. ಆಗಲೂ ಇವರು ಆಟವನ್ನ ಅರ್ಧಕ್ಕೆ ನಿಲ್ಲಿಸಿದ್ದರು. ಈಗಲೂ ಅದೇ ಕಾಲು ನೋವು ಕಾಡಿದೆ ನೋಡಿ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಓಂ ಪ್ರಕಾಶ್ ರಾವ್ ಬಿಗ್ ಜರ್ನಿ 2 ನೇ ಸಲ ಅರ್ಧ!
ಓಂ ಪ್ರಕಾಶ್ ರಾವ್ ಬಿಗ್ ಜರ್ನಿ 2 ನೇ ಸಲ ಅರ್ಧ!

ಬಿಗ್ ಬಾಸ್ ಸೀಸನ್ -13 (Bigg Boss-13) ರಿಂದ ಡೈರೆಕ್ಟರ್ ಓಂ ಪ್ರಕಾಶ್ ರಾವ್ (OM Prakash Rao) ಹೊರಗೆ ಬಂದಿದ್ದಾರೆ. ಕಲರ್ಸ್ ಕನ್ನಡ (Colors Kannada) ಇದನ್ನ ಅಧಿಕೃತವಾಗಿಯೇ ಹೇಳಿದೆ. ಆದರೆ, ಓಂ ಪ್ರಕಾಶ್ ರಾವ್ ಬಿಗ್ ಬಾಸ್ ಜರ್ನಿಯಲ್ಲಿ ಈ ರೀತಿ ಆಗ್ತಿರೋದು ಮೊದಲಲ್ಲ. ಇದು ಎರಡನೇ ಬಾರಿ ಆಗುತ್ತಿದೆ. ಈ ಹಿಂದೆ ಸೀಸನ್‌-4 ರಲ್ಲೂ ಓಂ ಪ್ರಕಾಶ್ ರಾವ್ (OM Prakash Rao) ಇದ್ದರು. ಆದರೆ, ಆಗಲೂ ಇವರು ಅರ್ಧಕ್ಕೆ ಬಂದಿದ್ದರು. ಈಗ ಅದು ರಿಪೀಟ್ ಆಗಿದೆ…



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed