Narendra Modi: ‘ಮೆಟ್ರೋ ಮೋಮೆಂಟ್ಸ್’ ಹಂಚಿಕೊಂಡ ಮೋದಿ; ಮಕ್ಕಳಿಗೆ ಪ್ರಧಾನಿ ನೀಡಿದ ಸಲಹೆ ಏನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೆಟ್ರೋದಲ್ಲಿ ಮಕ್ಕಳೊಂದಿಗೆ ಮೋದಿ


Last Updated:

ಪ್ರಧಾನಿ ಮೋದಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿ, SRCC ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು. ಶಾಲಾ ಮಕ್ಕಳೊಂದಿಗೆ ಮಾತುಕತೆ ನಡೆಸಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಮೆಟ್ರೋದಲ್ಲಿ ಮಕ್ಕಳೊಂದಿಗೆ ಮೋದಿ
ಮೆಟ್ರೋದಲ್ಲಿ ಮಕ್ಕಳೊಂದಿಗೆ ಮೋದಿ

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ನಿನ್ನೆ ದೆಹಲಿ ಮೆಟ್ರೋದಲ್ಲಿ (Delhi Metro) ಪ್ರಯಾಣಿಸಿದ್ದರು. ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನ (Shri Ram College of Commerce – SRCC) ಶತಮಾನೋತ್ಸವ ಸಮಾರಂಭದಲ್ಲಿ (centenary celebrations) ಭಾಗಿಯಾಗಲು ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಶಾಲಾ ಮಕ್ಕಳೊಂದಿಗೆ (School Students) ಮೋದಿ ಮಾತುಕತೆ ನಡೆಸಿದ್ದರು. ಈ ಪ್ರಯಾಣದ ಕ್ಷಣಗಳನ್ನು ಅವರು ಮರುದಿನ ಅಂದರೆ ಇಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed