Narendra Modi: ಗುಜರಾತ್ ಮುಖ್ಯಮಂತ್ರಿಯಿಂದ ಪ್ರಧಾನ ಮಂತ್ರಿವರೆಗೆ; ಮೋದಿ 25 ವರ್ಷದ ಹಾದಿ ಸ್ಮರಿಸಲು ‘ಸೇವಾ ಸಂಕಲ್ಪ ಅಭಿಯಾನ’ / Narendra Modi: From Gujarat CM to PM | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೋದಿ 25 ವರ್ಷದ ಹಾದಿ ಸ್ಮರಿಸಲು ‘ಸೇವಾ ಸಂಕಲ್ಪ ಅಭಿಯಾನ’


Last Updated:

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಪ್ರಮುಖ ಘೋಷಣೆ ಮಾಡಿದ್ದಾರೆ. ಪ್ರಧಾನಿ ಮೋದಿಯವರ ಸಾರ್ವಜನಿಕ ಜೀವನದಲ್ಲಿ ಐತಿಹಾಸಿಕ 25 ವರ್ಷಗಳನ್ನು ಗುರುತಿಸಲು ಒಂದು ತಿಂಗಳ ಅವಧಿಯ ‘ಸೇವಾ ಸಂಕಲ್ಪ ಅಭಿಯಾನ’ವನ್ನು ಘೋಷಿಸಿದ್ದಾರೆ.

ಮೋದಿ 25 ವರ್ಷದ ಹಾದಿ ಸ್ಮರಿಸಲು ‘ಸೇವಾ ಸಂಕಲ್ಪ ಅಭಿಯಾನ’
ಮೋದಿ 25 ವರ್ಷದ ಹಾದಿ ಸ್ಮರಿಸಲು ‘ಸೇವಾ ಸಂಕಲ್ಪ ಅಭಿಯಾನ’

ಬುಧವಾರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ (Nithin Nabin) ಒಂದು ಪ್ರಮುಖ ಘೋಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಸಾರ್ವಜನಿಕ ಜೀವನದ 25 ವರ್ಷಗಳನ್ನು ಪೂರೈಸುವ ಸಲುವಾಗಿ ‘ಸೇವಾ ಸಂಕಲ್ಪ ಅಭಿಯಾನ’ವನ್ನು ಘೋಷಿಸಿದ್ದಾರೆ. ಅಕ್ಟೋಬರ್ 7, 2026ರಂದು ಪ್ರಧಾನಿ ಮೋದಿ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports