Last Updated:
Narendra Modi: ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿಗೆ ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡೋದಕ್ಕೆ ಅವಕಾಶ ನೀಡಲಾಗಿದೆ. ವಿಶೇಷ ಅಂದ್ರೆ ಕೇವಲ ಒಂದೇ ಗಂಟೆಯೊಳಗೆ ಎಲ್ಲಾ 32 ಸಾವಿರ ಟೆಕೆಟ್ಗಳು ಸೋಲ್ಡ್ ಔಟ್ ಆಗಿವೆಯಂತೆ! ಇನ್ನೂ ವಿಶೇಷ ಅಂದ್ರೆ ಇನ್ನೂ 42 ಸಾವಿರ ಟಿಕೆಟ್ಗಳನ್ನು ವೇಟಿಂಗ್ ಲಿಸ್ಟ್ನಲ್ಲಿ ಇಡಲಾಗಿದ್ಯಂತೆ!
ಗುಜರಾತ್: ಪ್ರಧಾನಿ ನರೇಂದ್ರ ಮೋದಿಯವರ (Prime Minister Narendra Modi) ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿಗೆ ಬುಕ್ ಮೈ ಶೋನಲ್ಲಿ (Book My Show) ಟಿಕೆಟ್ ಬುಕ್ (Ticket Book) ಮಾಡೋದಕ್ಕೆ ಅವಕಾಶ ನೀಡಲಾಗಿದೆ. ವಿಶೇಷ ಅಂದ್ರೆ ಕೇವಲ ಒಂದೇ ಗಂಟೆಯೊಳಗೆ ಎಲ್ಲಾ 32 ಸಾವಿರ ಟೆಕೆಟ್ಗಳು ಸೋಲ್ಡ್ ಔಟ್ (Tickey Sold Out) ಆಗಿವೆಯಂತೆ! ಇನ್ನೂ ವಿಶೇಷ ಅಂದ್ರೆ ಇನ್ನೂ 42 ಸಾವಿರ ಟಿಕೆಟ್ಗಳನ್ನು ವೇಟಿಂಗ್ ಲಿಸ್ಟ್ನಲ್ಲಿ (Waiting List) ಇಡಲಾಗಿದ್ಯಂತೆ! ವಡೋದರಾದಲ್ಲಿ (Vadodara) ‘ಯೂಥ್ ಕನೆಕ್ಟ್’ (Youth Connect) ಹೆಸರಿನಲ್ಲಿ ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರೊಂದಿಗೆ ಸಂವಾದ ನಡೆಸಲಿದ್ದಾರೆ.














