Monisha Vijaykumar: “ಮೈ ತುಂಬ ಬಟ್ಟೆ ಹಾಕಿದರೂ ಬಿಡಲ್ಲ”, ದುನಿಯಾ ವಿಜಯ್ ಮಗಳು ಮೋನಿಷಾ ಮಾತು | | ACTPnews

ಮೆಜೆಸ್ಟಿಕ್ ಆ ಸತ್ಯ ಬಿಚ್ಚಿಟ್ಟ ಸಿಟಿ ಲೈಟ್ಸ್ ಮೋನಿಷಾ ವಿಜಯಕುಮಾರ್!


Last Updated:

ಸಿಟಿ ಲೈಟ್ಸ್ ಚಿತ್ರದ ನಾಯಕಿ ಮೋನಿಷಾ ವಿಜಯ್ ಕುಮಾರ್ ಒಂದು ಮಾತು ಹೇಳಿದ್ದಾರೆ. ಮೈತುಂಬ ಬಟ್ಟೆ ಹಾಕಿದರೂ ಬಿಡೋದಿಲ್ಲ. ಆ ರೀತಿಯ ಸ್ಥಿತಿ ಇದೆ. ಸಿಟಿ ಲೈಟ್ಸ್ ಚಿತ್ರದ ಶೂಟಿಂಗ್ ಟೈಮ್ ಅಲ್ಲಿ ಒಂದು ಕಹಿ ಅನುಭವ ಆಗಿದೆ. ಅದೇನು ಅನ್ನೋದನ್ನು ಹೇಳಿದ್ದಾರೆ. ಆ ವಿವರ ಇಲ್ಲಿದೆ ಓದಿ.

ಮೆಜೆಸ್ಟಿಕ್ ಆ ಸತ್ಯ ಬಿಚ್ಚಿಟ್ಟ ಸಿಟಿ ಲೈಟ್ಸ್ ಮೋನಿಷಾ ವಿಜಯಕುಮಾರ್!
ಮೆಜೆಸ್ಟಿಕ್ ಆ ಸತ್ಯ ಬಿಚ್ಚಿಟ್ಟ ಸಿಟಿ ಲೈಟ್ಸ್ ಮೋನಿಷಾ ವಿಜಯಕುಮಾರ್!

ಆ ದಿನ ಕ್ಯಾಮರಾ ಹೈಡ್ ಆಗಿತ್ತು. ಮೆಜೆಸ್ಟಿಕ್ (Majestic) ಅಲ್ಲಿ ನಾನು ನಡೆದುಕೊಂಡು ಬರುವ ದೃಶ್ಯ ಅದಾಗಿತ್ತು. ಅಪ್ಪ ಮತ್ತು ಕ್ಯಾಮರಾಮನ್ (Cameraman) ದೂರದಲ್ಲಿಯೇ ಕಾಣದ ಹಾಗೆ ಇದ್ದರು. ಹಾಗೆ ದೃಶ್ಯಕ್ಕಾಗಿಯೇ ನನ್ನ ಪಾಡಿಗೆ ನಾನು ನಡೆದು ಬರ್ತಾನೇ ಇದ್ದೆ. ಆದರೆ, ಅದ್ಯಾರೋ ಒಬ್ಬ ಮಧ್ಯ ವಯಸ್ಸಿನ ವ್ಯಕ್ತಿ (Middle-Aged Man) ನನಗೆ ಏನೋ ಕೇಳಿದ, ಕನ್ನಡದಲ್ಲಿಯೇ ಇತ್ತು. ಆದರೂ ಅದು ನನಗೆ ಅರ್ಥ ಆಗಿಲಿಲ್ಲ. ಆದರೆ, ಆತನ ಉದ್ದೇಶ ಏನು ಅಂತ ನನಗೆ ತಿಳಿಯಿತು. ಅಷ್ಟರಲ್ಲಿಯೇ ಅಪ್ಪ ಮತ್ತು ನನ್ನ ಟೀಮ್ (Team) ಬಂದೇ ಬಿಡ್ತು. ಹೀಗೆ ಮೋನಿಷಾ ವಿಜಯ್ ಕುಮಾರ್ ಹೇಳಿಕೊಂಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಮುಂದೆ ಇದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports