Last Updated:
ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಹಾಗೂ ರುಕ್ಮಿಣಿ ವಸಂತ್ ಒಟ್ಟಿಗೆ ಚಿತ್ರ ಮಾಡಿದ್ದಾರೆ. ಇದಕ್ಕೆ ಮಂಗಳಗೌರಿ ಅನ್ನುವ ಟೈಟಲ್ ಇದೆ. ಕೆವಿಎನ್ ಮತ್ತು ಹೇಮಂತ್ ರಾವ್ ಈ ಚಿತ್ರ ನಿರ್ಮಿಸಿದ್ದಾರೆ. ಈ ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಮಾಲಾಶ್ರೀ (Malashree) ಅವರು ಇಲ್ಲಿ ಪೊಲೀಸ್ (Police) ಅಲ್ಲ ಅನಿಸುತ್ತದೆ. ಇವರ ಲುಕ್ ಆ್ಯಂಡ್ ಫೀಲ್ ನೋಡಿದ್ರೆ ಸಾಮಾನ್ಯ ಹೆಣ್ಣುಮಗಳು ಅನ್ನೋದು ತಿಳಿಯುತ್ತದೆ. ಆದರೆ, ಪಕ್ಕದಲ್ಲಿರೋ ರುಕ್ಮಣಿ ವಸಂತ್ (Rukmini Vasanth) ಇಲ್ಲಿ ಪೊಲೀಸ್ ಅನ್ನೋದು ತಿಳಿಯುತ್ತದೆ. ಕಾಸ್ಟೂಮ್ ಆ ರೀತಿನೇ ಇದೆ. ಇವರ ಈ ಒಂದು ಚಿತ್ರಕ್ಕೆ “ಮಂಗಳಗೌರಿ” (MangalaGowri) ಅನ್ನುವ ಟೈಟಲ್ ಇದೆ. ಈ ಚಿತ್ರದ ಬಗೆಗಿನ ಮಾಹಿತಿ ಇಂಟ್ರಸ್ಟಿಂಗ್ ಆಗಿದೆ. ಅದೇನು ಅನ್ನುವುದು ಇಲ್ಲಿದೆ ಓದಿ.














