KSRTC: ಕಳೆದ ವಾರ ಬಸ್ ಪಲ್ಟಿ, ಈ ವಾರ ಮೊಟ್ಟೆ ಎಸೆತ! ಬಿಡದಿಯಲ್ಲಿ ಕೇರಳದ ಬಸ್‌ಗಳನ್ನೇ ಟಾರ್ಗೆಟ್ ಮಾಡ್ತಿದ್ದಾರಾ ಕಿಡಿಗೇಡಿಗಳು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Egg Attack on KSRTC Bus: ಬಸ್ ಮೇಲೆ ಮೊಟ್ಟೆಗಳನ್ನು ಎಸೆದಿದ್ದರಿಂದಲೇ ಈ ಅಪಘಾತ ಸಂಭವಿಸಿರಬಹುದೆಂಬ ಸಾಧ್ಯತೆಯ ಬಗ್ಗೆ ಕೇರಳದ ಕೆಎಸ್‌ಆರ್‌ಟಿಸಿ ತನ್ನ ತನಿಖೆಯ ಭಾಗವಾಗಿ ಪರಿಶೀಲಿಸುತ್ತಿದೆ.

News18
News18

Kerala KSRTC Bus Accident: ನಿನ್ನೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿತ್ತು. ಆದರೆ ಈ ಬಂದ್‌ಗೆ ರಾಜ್ಯದೆಲ್ಲೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಜನರು ಎಂದಿನಂತೆ ಸಹಜ ಓಡಾಟ ನಡೆಸುತ್ತಿದ್ದರು. ಆದರೆ ಬುಧವಾರ ಮಧ್ಯರಾತ್ರಿ ನಡೆದ ಬಿಡದಿಯಲ್ಲಿ ಘಟನೆಯೊಂದು ಭಾರೀ ಅನುಮಾನಕ್ಕೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed