Karnataka Dams: ಕರ್ನಾಟಕದ ಜಲಾಶಯಗಳ ಅಪ್‍ಡೇಟ್, ಆಲಮಟ್ಟಿ ಭರ್ತಿಗೆ ಕೇವಲ ಇಂಚುಗಳಷ್ಟೇ ಬಾಕಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ


Last Updated:

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಭರ್ತಿಯಾಗುವ ಹಂತ ತಲುಪಿದೆ. ಆಲಮಟ್ಟಿ, ಹಿಡ್ಕಲ್, ಹಾರಂಗಿ, ನಾರಾಯಣಪುರ ಡ್ಯಾಮ್‌ಗಳು ಬಹುತೇಕ ಭರ್ತಿ.

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ

ಬೆಂಗಳೂರು: ರಾಜ್ಯದಲ್ಲಿ ಮಳೆಯ (Rain) ಅಬ್ಬರ ತಗ್ಗಿದೆಯಾದರೂ, ಪ್ರಮುಖ ಜಲಾಶಯಗಳಲ್ಲಿ  (Reservoirs) ನೀರಿನ ಮಟ್ಟ (Water Level) ಭರ್ತಿಯಾಗುವ ಹಂತ ತಲುಪಿದೆ. ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದ ಅಣೆಕಟ್ಟುಗಳ ಇತ್ತೀಚಿನ ವಾಟರ್ ರಿಪೋರ್ಟ್ ಇಲ್ಲಿದೆ ನೋಡಿ. ಯಾವ ಡ್ಯಾಮ್‍ನಲ್ಲಿ (Dam) ಎಷ್ಟಿದೆ ನೀರು? ಇಲ್ಲಿದೆ ಸಂಪೂರ್ಣ ವಿವರ ಇಲ್ಲಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports