Karnataka Dam: ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಅಬ್ಬರ, ಈ ಭಾಗದ ಜನರಿಗೆ ಎಚ್ಚರಿಕೆ ಮತ್ತು ಸೂಚನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ನೀರಿನ ಮಟ್ಟ


Last Updated:

ರಾಜ್ಯದಲ್ಲಿ ಮಳೆಯಿಂದ ಕಾವೇರಿ, ಕೃಷ್ಣಾ ಜಲಾಶಯಗಳು ಭರ್ತಿಯಾಗುತ್ತಿವೆ. ಹಾರಂಗಿ, ಆಲಮಟ್ಟಿ, ನಾರಾಯಣಪುರ, ಭೀಮಾ ಲಿಫ್ಟ್ ಡ್ಯಾಂಗಳು ಬಹುತೇಕ ತುಂಬಿವೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ನೀರಿನ ಮಟ್ಟ
ನೀರಿನ ಮಟ್ಟ

ಬೆಂಗಳೂರು: ರಾಜ್ಯದಲ್ಲಿ ಮಳೆಯ (Rain) ಅಬ್ಬರ ಜೋರಾಗಿದ್ದು, ರೈತರಲ್ಲಿ (Farmer) ಸಂತಸ ಮೂಡಿಸಿದೆ. ಕಾವೇರಿ ಮತ್ತು ಕೃಷ್ಣಾ (Krishna) ಬೇಸಿನ್‍ನ ಪ್ರಮುಖ ಜಲಾಶಯಗಳು (Reservoirs) ಭರ್ತಿಯಾಗುವ ಹಂತ ತಲುಪಿದ್ದು, ನದಿ ಪಾತ್ರದ ಜನರಿಗೆ ಹಾಗೂ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಯಾವ ಡ್ಯಾಮ್‍ನಲ್ಲಿ ಎಷ್ಟಿದೆ ನೀರು? ಸಂಪೂರ್ಣ ಲೈವ್ ಅಪ್‍ಡೇಟ್ ಇಲ್ಲಿದೆ ನೋಡಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed