Last Updated:
ಮಹಾವೀ ಕರ್ಣ ಸಿನಿಮಾ ವಿಶೇಷವಾಗಿದೆ. ಲೈವ್ ಆ್ಯಕ್ಷನ್ ಸಿನಿಮಾ ಇದಾಗಿದೆ. ಆದರೆ, ಇದಕ್ಕೆ ಎಐ ಸ್ಪರ್ಶ ಇದೆ. ಹಾಗಾಗಿಯೇ ಚಿತ್ರ ತಂಡ ಈ ಚಿತ್ರವನ್ನ Hybrid Live-Action ಸಿನಿಮಾ ಅಂತಲೆ ಕರೆದುಕೊಂಡಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮಹಾಭಾರತ್ ನೋಡಿದವರಿಗೆ, ಓದಿದವರಿಗೆ ಕರ್ಣ (Karna) ಇಷ್ಟ ಆಗುತ್ತಾನೆ. ಆತನ ಪುತ್ರಧರ್ಮ ಮೆಚ್ಚುವಂತೆ ಮಾಡುತ್ತದೆ. ದಾನ ಮಾಡುವುದರಲ್ಲಿ ಯಾರು ಶ್ರೇಷ್ಠರು ಅಂತ ಬಂದ್ರೆ ಅದು ಕರ್ಣ ಅನ್ನೋದು ಗೊತ್ತೇ ಇದೆ. ಅಂತಹ ಮಹಾವೀರ ದಾನಶೂರ ಕರ್ಣನ ಕತೆ (Karna Story) ತೆರೆ ಮೇಲೆ ಬರ್ತಿದೆ. ಕರ್ಮಿಷಲ್ ಸಿನಿಮಾಗಳಿಗೆ ಹೆಸರಾಂದ ರಮೇಶ್ ವರ್ಮಾ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ AI ಟಚ್ ಇದೆ. ಹಾಗಾಗಿಯೇ ಈಗಾಗಲೇ ಮಹಾವೀರ ಕರ್ಣ (Mahaveer Karna) ಚಿತ್ರದ ಟೀಸರ್ ಕೂಡ ಹೊರ ಬಂದಿದೆ….














