IRCTC: ಕಮ್ಮಿ ಬಜೆಟ್​​ನಲ್ಲಿ ಜಪಾನ್​ಗೆ ಹೋಗಿಬನ್ನಿ! IRCTCಯಿಂದ 10 ದಿನಗಳ ಸ್ಪೆಷಲ್ ಪ್ಯಾಕೇಜ್ ಘೋಷಣೆ | ವ್ಯಾಪಾರ ಸುದ್ದಿ | ACTPnews

AI Generated Image


Last Updated:

ಈ ಗ್ರೂಪ್ ಟೂರ್ ಸೆಪ್ಟೆಂಬರ್ 6 ರಂದು ದೆಹಲಿಯಿಂದ ಹೊರಟು ಸೆಪ್ಟೆಂಬರ್ 15 ರಂದು ವಾಪಸ್ ಬರುತ್ತದೆ. ಈ ಅವಧಿಯಲ್ಲಿ ಪ್ರಯಾಣಿಕರಿಗೆ ಜಪಾನ್‌ನ ಹಲವು ಪ್ರಸಿದ್ಧ ನಗರಗಳು ಮತ್ತು ಪ್ರವಾಸಿ ತಾಣಗಳನ್ನು ಹತ್ತಿರದಿಂದ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.

AI Generated Image
AI Generated Image

ನೀವು ಬಹಳ ದಿನಗಳಿಂದ ಜಪಾನ್‌ಗೆ (Japan) ಭೇಟಿ ನೀಡುವ ಕನಸು ಕಾಣುತ್ತಿದ್ದರೆ, ನಿಮಗೊಂದು ಗುಡ್‌ ನ್ಯೂಸ್ ಇಲ್ಲಿದೆ. ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್ (IRCTC) ಭಾರತೀಯ ಪ್ರಯಾಣಿಕರಿಗಾಗಿ 10 ದಿನಗಳು ಮತ್ತು 9 ರಾತ್ರಿಗಳ ಜಪಾನ್ ಪ್ರವಾಸ ಪ್ಯಾಕೇಜ್ (Japan Tour Package) ಅನ್ನು ಬಿಡುಗಡೆ ಮಾಡಿದೆ. ಈ ಗ್ರೂಪ್ ಟೂರ್ ಸೆಪ್ಟೆಂಬರ್ 6 ರಂದು ದೆಹಲಿಯಿಂದ ಹೊರಟು ಸೆಪ್ಟೆಂಬರ್ 15 ರಂದು ವಾಪಸ್ ಬರುತ್ತದೆ. ಈ ಅವಧಿಯಲ್ಲಿ ಪ್ರಯಾಣಿಕರಿಗೆ ಜಪಾನ್‌ನ ಹಲವು ಪ್ರಸಿದ್ಧ ನಗರಗಳು ಮತ್ತು ಪ್ರವಾಸಿ ತಾಣಗಳನ್ನು ಹತ್ತಿರದಿಂದ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed