IPL Playoff: ಮುಂಬೈ ವಿರುದ್ಧ RR ಸೋತರೆ ಕೆಕೆಆರ್​​ಗೆ ಪ್ಲೇಅಪ್ ಅವಕಾಶ! ಹೀಗಾದರೆ ಮಾತ್ರ ರಹಾನೆ ಪಡೆಗೆ 4ನೇ ಸ್ಥಾನ | | ACTPnews

ಇದಕ್ಕೆ ಕಾರಣವೆಂದರೆ ಪಂಜಾಬ್ ಕಿಂಗ್ಸ್ ಈಗಾಗಲೇ 15 ಅಂಕಗಳನ್ನು ಹೊಂದಿದೆ ಮತ್ತು ಡೆಲ್ಲಿ ವಿರುದ್ಧದ ಗೆಲುವು ಕೋಲ್ಕತ್ತಾದ ಅಂಕವನ್ನ 15ಕ್ಕೆ ತರುತ್ತದೆ. ಈ ಸನ್ನಿವೇಶದಲ್ಲಿ, ಡೆಲ್ಲಿ ಮೊದಲು ಬ್ಯಾಟ್ ಮಾಡಿ ಒಟ್ಟು 180 ರನ್‌ಗಳನ್ನು ಗಳಿಸಿದರೆ, ಕೆಕೆಆರ್ 12 ರಿಂದ 12.4 ಓವರ್‌ಗಳಲ್ಲಿ ಆ ಗುರಿಯನ್ನು ಬೆನ್ನಟ್ಟಬೇಕಾಗುತ್ತದೆ. ಇದಕ್ಕೆ ವಿರುದ್ಧವಾಗಿ, ದೆಹಲಿ ತಂಡ ಚೇಸ್ ಮಾಡಿದರೆ, ಕೆಕೆಆರ್ 200 ರನ್‌ಗಳನ್ನು ಗಳಿಸಿ ನಂತರ ಡೆಲ್ಲಿ ವಿರುದ್ಧ 77 ರನ್‌ಗಳ ಅಂತರದಿಂದ ಗೆಲ್ಲಬೇಕಾಗುತ್ತದೆ. ಆಗ ಮಾತ್ರ ಕೋಲ್ಕತ್ತಾದ ನೆಟ್​ ರನ್ ರೇಟ್ ಪಂಜಾಬ್‌ಗಿಂತ ಮೀರುತ್ತದೆ ಮತ್ತು ಪ್ಲೇಆಫ್ ಪ್ರವೇಶ ಖಚಿತಪಡಿಸಿಕೊಳ್ಳುತ್ತದೆ.

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports