iPhone-Kunal: ಅಮ್ಮನ ಕಾಲು ತೊಳೆದು ನಮಸ್ಕರಿಸಿದ್ದ ಕುನಾಲ್ ಕೈ ಮುಗಿದು ಕೇಳ್ಕೊಂಡ್ರೂ ಬರಲಿಲ್ಲ! ಕಣ್ಣೀರು ತರಿಸುತ್ತೆ ವಿಡಿಯೋ | Kunal washed mother s feet | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

Kunal washed mother s feet


Last Updated:

Kunal iPhone: ಅಂದು ನಗು ನಗುತ್ತಾ ಅಮ್ಮನ ಪಾದಗಳನ್ನು ತೊಳೆದು ಕೈಮುಗಿದು ನಮಸ್ಕರಿಸಿದ್ದ ಕುನಾಲ್ ಕೊನೆ ಘಳಿಗೆಯಲ್ಲಿ ಅಮ್ಮ ಗೋಗರೆದರೂ ಕೇಳಲಿಲ್ಲ. ಆ ಎಮೋಷನ್ ವಿಡಿಯೋ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

Kunal washed mother s feet
Kunal washed mother s feet

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಬೆಟ್ಟದಲ್ಲಿ 18 ವರ್ಷದ ಕುನಾಲ್ (Kunal) ಚಂದ್ವಾಡೆ ಮತ್ತು ಅವರ ತಾಯಿ ಸಂಗೀತಾ ಚಂದ್ವಾಡೆ ಅವರ ದುರಂತ ಸಾವು ದೇಶಕ್ಕೆ ಶಾಕ್ ಕೊಟ್ಟಿದೆ. ಈ ಒಂದು ದುರ್ಘಟನೆಯ ನಂತರ ಕುನಾಲ್ ಹಾಗೂ ಅವರ ತಾಯಿ (Mother) , ತಂದೆ, ಫೋಟೋ ವಿಡಿಯೋಗಳು ಕಂಡು ಬರುತ್ತಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed