IND vs SL: ಲಂಕಾ ನೆಲದಲ್ಲಿ ಧ್ರುವ್ ಜುರೆಲ್ ಭರ್ಜರಿ ಶತಕ! ಎಂಎಸ್ ಧೋನಿಯ 16 ವರ್ಷಗಳ ಹಳೆಯ ದಾಖಲೆ ಮುರಿದ ಯಂಗ್​​ಸ್ಟಾರ್ | ಕ್ರೀಡಾ ಸುದ್ದಿ | ACTPnews

ಧ್ರುವ್ ಜುರೆಲ್


Last Updated:

ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ಧ್ರುವ್ ಜುರೆಲ್ ಅದ್ಬುತ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಅವರ ಎರಡನೇ ಶತಕ. ಇದರೊಂದಿಗೆ ಅವರು ಎಂಎಸ್ ಧೋನಿಯ 16 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು.

ಧ್ರುವ್ ಜುರೆಲ್
ಧ್ರುವ್ ಜುರೆಲ್

ಶ್ರೀಲಂಕಾ (Sri Lanka) ವಿರುದ್ಧ ನಡೆಯುತ್ತಿರುವ ಟೆಸ್ಟ್‌ನ ಎರಡನೇ ದಿನ ಧ್ರುವ್ ಜುರೆಲ್ (Dhruv Jurel) ಅದ್ಭುತ ಆಟವಾಡಿ ಶತಕ (Century) ಬಾರಿಸಿದರು. ಟೆಸ್ಟ್ (Test) ಕ್ರಿಕೆಟ್‌ನಲ್ಲಿ ಇದು ಅವರ ಎರಡನೇ ಶತಕ. 2010ರಲ್ಲಿ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಹೊಂದಿದ್ದ ದಾಖಲೆಯನ್ನು ಸುಮಾರು 16 ವರ್ಷಗಳ ನಂತರ ಜುರೆಲ್ ಮುರಿದರು. ಅವರ ಇನ್ನಿಂಗ್ಸ್‌ನಿಂದ ತಂಡಕ್ಕೆ ದೊಡ್ಡ ಸ್ಕೋರ್ ಸಿಕ್ಕಿತು. ಜೊತೆಗೆ ಅವರು ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನೂ ಮೀರಿಸಿದರು. 



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed