IMD Karnataka Rain Alert: ಮಳೆ ಕಡಿಮೆಯಾಯ್ತು, ಆದರೆ ಗಾಳಿ ಹಾವಳಿ ಶುರು! ನಿಮ್ಮ ಜಿಲ್ಲೆಯಲ್ಲಿ ಮುಂದಿನ 7 ದಿನ ಹವಾಮಾನ ಹೇಗಿದೆ? | | ACTPnews

IMD Karnataka Rain Alert: ಮಳೆ ಕಡಿಮೆಯಾಯ್ತು, ಆದರೆ ಗಾಳಿ ಹಾವಳಿ ಶುರು! ನಿಮ್ಮ ಜಿಲ್ಲೆಯಲ್ಲಿ ಮುಂದಿನ 7 ದಿನ ಹವಾಮಾನ ಹೇಗಿದೆ? |


ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಕೋಲಾರ, ತುಮಕೂರು ಭಾಗಗಳಲ್ಲೂ ಗಾಳಿಯ ಪ್ರಭಾವ ಇರಲಿದೆ. ಆಗಸ್ಟ್ 16 ರಂದು ಈ ಭಾಗಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ಇದೆ. ಮಳೆಯ ಪ್ರಮಾಣ ತೀರಾ ವಿರಳವಾಗಿದ್ದು, ಬಿಸಿಲು ಹಾಗೂ ಮೋಡ ಕವಿದ ವಾತಾವರಣವೇ ಮುಂದುವರಿಯಲಿದೆ. ರೈತರು ಕೃಷಿ ಚಟುವಟಿಕೆಗಳನ್ನು, ಔಷಧಿ ಸಿಂಪಡಣೆಯನ್ನು ಯಾವುದೇ ತೊಂದರೆಯಿಲ್ಲದೆ ನಿರ್ವಹಿಸಬಹುದು. ಈಗಿನ ವರದಿಯಂತೆ, ಆಗಸ್ಟ್ 18 ರ ನಂತರವಷ್ಟೇ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆಯ ಚಟುವಟಿಕೆಗಳು ಮತ್ತೆ ಗರಿಗೆದರುವ ಸಾಧ್ಯತೆಗಳಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed