Hindi Diwas: ಹಿಂದಿ ರಾಷ್ಟ್ರೀಯ ಏಕತೆಗೆ ಪ್ರಮುಖ ಕೊಂಡಿ, ಯಾವುದೇ ಭಾಷೆಗೆ ಪ್ರತಿಸ್ಪರ್ಧಿಯಲ್ಲ; ಅಮಿತ್ ಶಾ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Hindi Diwas 2026: ‘ಹಿಂದಿ ಯಾವುದೇ ಭಾಷೆಗೆ ಪ್ರತಿಸ್ಪರ್ಧಿಯಲ್ಲ, ಬದಲಾಗಿ ಭಾರತೀಯ ಭಾಷೆಗಳ ನಡುವಿನ ಸೌಹಾರ್ದಯುತ ಸಂವಾದ ಮತ್ತು ರಾಷ್ಟ್ರೀಯ ಏಕತೆಯಲ್ಲಿ ಪ್ರಮುಖ ಕೊಂಡಿಯಾಗಿದೆ. ಭಾರತವು ಭಾಷಾ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ವಿಶಿಷ್ಟ ಭೂಮಿ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು.

News18
News18

ನವದೆಹಲಿ: ‘ಹಿಂದಿ ಯಾವುದೇ ಭಾಷೆಗೆ ಪ್ರತಿಸ್ಪರ್ಧಿಯಲ್ಲ, ಬದಲಾಗಿ (Hindi Language) ಭಾರತೀಯ ಭಾಷೆಗಳ ನಡುವಿನ ನಿಕಟ ಸಂವಾದ ಮತ್ತು ರಾಷ್ಟ್ರೀಯ ಏಕತೆಗೆ ಪ್ರಮುಖ ಕೊಂಡಿಯಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Shah) ಹೇಳಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed