Hanuman Ansh 2: ಹನುಮಾನ್ ಅಂಶ್ 2 ಚಿತ್ರದಲ್ಲಿ ನಟಿಸ್ತಾರಾ ವಿರಾಟ್-ಅನುಷ್ಕಾ? ನಿರ್ಮಾಪಕಿ ಕೊಟ್ಟ ಸುಳಿವು ಏನು? | | ACTPnews

News18


Last Updated:

‘ಹನುಮಾನ್ ಅಂಶ್ 2’ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಮತ್ತು ನಟಿ ಅನುಷ್ಕಾ ಶರ್ಮಾ ಅತಿಥಿ (Anushka Sharma) ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಬಗ್ಗೆ ಚರ್ಚೆ ಶುರುವಾಗಿದೆ.

News18
News18

ಹನುಮಾನ್ ಅಂಶ್ (Hanuman Ansh) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡ ಬಳಿಕ, ಚಿತ್ರದ ಮುಂದಿನ ಕಂತಿನ ಬಗ್ಗೆ ಕುತೂಹಲ ಹೆಚ್ಚಾಗಿದೆ. ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳಿಂದ ಸ್ಫೂರ್ತಿ ಪಡೆದಿರುವ ಈ ಸಿನಿಮಾವನ್ನು ಮೊದಲಿನಿಂದಲೂ ಟ್ರೈಲಾಜಿಯಾಗಿ ರೂಪಿಸುವ ಯೋಜನೆ ಇತ್ತು ಎನ್ನಲಾಗಿದೆ. ಇದೀಗ ‘ಹನುಮಾನ್ ಅಂಶ್ 2’ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಮತ್ತು ನಟಿ ಅನುಷ್ಕಾ ಶರ್ಮಾ ಅತಿಥಿ (Anushka Sharma) ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಬಗ್ಗೆ ಚರ್ಚೆ ಶುರುವಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports