Last Updated:
ಹಳ್ಳಿಪವರ್ ಹುಡುಗಿಯರು ಸ್ವಾತಂತ್ರ್ಯ ದಿನವನ್ನ ಆಚರಣೆ ಮಾಡಿದ್ದಾರೆ. ಸೈನಿಕರ ಜೀವನವನ್ನ ಜೀವಿಸಿದ್ದಾರೆ. ಟಫ್ ಟಾಸ್ಕ್ ಮಾಡಿ ಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ.
ಹಳ್ಳಿಪವರ್ ರೀಲೋಡೆಡ್ (Halli Power Reloaded) ಅಲ್ಲಿ ಸ್ವಾತಂತ್ರ್ಯ ದಿನವನ್ನ (Independence Day) ವಿಶೇಷವಾಗಿ ಆಚರಣೆ ಮಾಡಲಾಗಿದೆ. ಸಿಟಿ ಹುಡುಗಿಯರು (City Girls) ಸೈನಿಕರ ತರ ಉಡುಪು ತೊಟ್ಟು ಗೌರವಿಸಿದ್ದಾರೆ. ಸೈನಿಕರ ಟ್ರೈನಿಂಗ್ (Soldiers Training) ಹೇಗೆ ಇರುತ್ತದೆಯೋ ಹಾಗೆ ಇಲ್ಲಿ ಟಾಸ್ಕ್ ಮಾಡಿದ್ದಾರೆ. ಇದು ಅಷ್ಟು ಸುಲಭವೇನೂ ಅಲ್ಲ. ಆದರೆ, ಇವರು ಈ ಟಾಸ್ಕ್ ಮಾಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ.












