Driving Rules: ವಾಹನ ಸವಾರರೇ ಅಲರ್ಟ್! ಕೇಂದ್ರದಿಂದ ಹೊಸ ಡ್ರೈವಿಂಗ್ ರೂಲ್ಸ್, ಏನಿದು ‘ಪಾಯಿಂಟ್ ಸಿಸ್ಟಮ್’? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

AI Generated Image


Last Updated:

ಸಾರಿಗೆ ಸಚಿವಾಲಯವು ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನದ ಆರ್.ಸಿ ಗಾಗಿ ಗ್ರೇಡೆಡ್ ಪಾಯಿಂಟ್ ಸಿಸ್ಟಮ್ (ಶ್ರೇಣೀಕೃತ ಅಂಕಗಳ ವ್ಯವಸ್ಥೆ) ಆರಂಭಿಸಲು ಯೋಜನೆ ರೂಪಿಸುತ್ತಿದೆ.

AI Generated Image
AI Generated Image

ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಇನ್ನು ಮುಂದೆ ಕೇವಲ ಚಲನ್ ಕಟ್ಟುವುದು ಮಾತ್ರವಲ್ಲದೆ, ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಸರ್ಕಾರವು ‘ನೆಗೆಟಿವ್ ಪಾಯಿಂಟ್ ಸಿಸ್ಟಮ್’ (Negative point system) ತರಲು ಸಜ್ಜಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದ ನಂತರ ನಿಮ್ಮ ಪ್ರತಿಯೊಂದು ತಪ್ಪಿಗೂ ನಿಮ್ಮ ಡ್ರೈವಿಂಗ್ ಲೈಸೆನ್ಸ್ (Driving License) ಮತ್ತು ವಾಹನದ ಆರ್.ಸಿ (ನೋಂದಣಿ ಪ್ರಮಾಣಪತ್ರ) ಯಿಂದ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. 66 ನೇ ಸಿಯಾಮ್ (SIAM) ವಾರ್ಷಿಕ ಸಮಾವೇಶದಲ್ಲಿ ಮಾತನಾಡುತ್ತಾ, ದೇಶದಲ್ಲಿ ರಸ್ತೆ ಅಪಘಾತಗಳನ್ನು ತಡೆಯಲು ಸರ್ಕಾರವು ಈಗ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed