Donald Trump: ಡೊನಾಲ್ಡ್ ಟ್ರಂಪ್‌ಗೆ ಭಾರೀ ಮುಖಭಂಗ! ಅಮೆರಿಕಾ ಅಧ್ಯಕ್ಷರ ಕನಸಿನ ನೀತಿಗೆ ತಡೆಯೊಡ್ಡಿದ ನ್ಯಾಯಾಲಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಲಿಥಿಯಂ ಈಗ ವಿಶ್ವದ ಅತ್ಯಂತ ಬೇಡಿಕೆಯ ಖನಿಜಗಳಲ್ಲಿ ಒಂದಾಗಿದೆ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ, ಮೊಬೈಲ್ ಫೋನ್, ಲ್ಯಾಪ್‌ಟಾಪ್, ಶಕ್ತಿಸಂಗ್ರಹ ವ್ಯವಸ್ಥೆ ಸೇರಿ ಹಲವು ತಂತ್ರಜ್ಞಾನಗಳಲ್ಲಿ ಇದರ ಬಳಕೆ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಲಿಥಿಯಂ ಅನ್ನು “ಬಿಳಿ ಚಿನ್ನ” ಎಂದೂ ಕರೆಯಲಾಗುತ್ತದೆ. ಜಾಗತಿಕವಾಗಿ ಹಸಿರು ಇಂಧನದತ್ತ ದೇಶಗಳು ಹೆಜ್ಜೆ ಹಾಕುತ್ತಿರುವಾಗ ಲಿಥಿಯಂಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Last Updated:

ಪ್ರಸ್ತುತ ಸುಮಾರು 1.6 ಮಿಲಿಯನ್ ಜನರು F ವೀಸಾಗಳು ಮತ್ತು 500,000 J ವೀಸಾಗಳನ್ನು ಹೊಂದಿದ್ದಾರೆ. ಹೊಸ ನೀತಿಯು ಪ್ರಮುಖ ವಿಶ್ವವಿದ್ಯಾಲಯಗಳಿಗೆ ಪ್ರವೇಶವನ್ನು ಕಡಿಮೆ ಮಾಡಬಹುದು ಮತ್ತು ಲಕ್ಷಾಂತರ ಡಾಲರ್‌ಗಳಷ್ಟು ವೆಚ್ಚವಾಗಬಹುದು ಎಂದು ನ್ಯಾಯಾಧೀಶರು ಎಚ್ಚರಿಸಿದರು.

ಲಿಥಿಯಂ ಈಗ ವಿಶ್ವದ ಅತ್ಯಂತ ಬೇಡಿಕೆಯ ಖನಿಜಗಳಲ್ಲಿ ಒಂದಾಗಿದೆ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ, ಮೊಬೈಲ್ ಫೋನ್, ಲ್ಯಾಪ್‌ಟಾಪ್, ಶಕ್ತಿಸಂಗ್ರಹ ವ್ಯವಸ್ಥೆ ಸೇರಿ ಹಲವು ತಂತ್ರಜ್ಞಾನಗಳಲ್ಲಿ ಇದರ ಬಳಕೆ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಲಿಥಿಯಂ ಅನ್ನು “ಬಿಳಿ ಚಿನ್ನ” ಎಂದೂ ಕರೆಯಲಾಗುತ್ತದೆ. ಜಾಗತಿಕವಾಗಿ ಹಸಿರು ಇಂಧನದತ್ತ ದೇಶಗಳು ಹೆಜ್ಜೆ ಹಾಕುತ್ತಿರುವಾಗ ಲಿಥಿಯಂಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಲಿಥಿಯಂ ಈಗ ವಿಶ್ವದ ಅತ್ಯಂತ ಬೇಡಿಕೆಯ ಖನಿಜಗಳಲ್ಲಿ ಒಂದಾಗಿದೆ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ, ಮೊಬೈಲ್ ಫೋನ್, ಲ್ಯಾಪ್‌ಟಾಪ್, ಶಕ್ತಿಸಂಗ್ರಹ ವ್ಯವಸ್ಥೆ ಸೇರಿ ಹಲವು ತಂತ್ರಜ್ಞಾನಗಳಲ್ಲಿ ಇದರ ಬಳಕೆ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಲಿಥಿಯಂ ಅನ್ನು “ಬಿಳಿ ಚಿನ್ನ” ಎಂದೂ ಕರೆಯಲಾಗುತ್ತದೆ. ಜಾಗತಿಕವಾಗಿ ಹಸಿರು ಇಂಧನದತ್ತ ದೇಶಗಳು ಹೆಜ್ಜೆ ಹಾಕುತ್ತಿರುವಾಗ ಲಿಥಿಯಂಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಡಳಿತಕ್ಕೆ ಸೋಮವಾರ ಮತ್ತೊಂದು ಮುಖಭಂಗ ಉಂಟಾಗಿದೆ. ಫೆಡರಲ್ ನ್ಯಾಯಾಧೀಶರೊಬ್ಬರು ವಿದೇಶಿ ವಿದ್ಯಾರ್ಥಿಗಳು ಮತ್ತು ಪತ್ರಕರ್ತರು ಅಮೆರಿಕದಲ್ಲಿ ಎಷ್ಟು ಕಾಲ ಉಳಿಯಬಹುದು ಎಂಬುದಕ್ಕೆ ಕಠಿಣ ಮಿತಿ ಹೇರುತ್ತಿದ್ದ ಟ್ರಂಪ್ ಸರ್ಕಾರದ (USA Govt) ಹೊಸ ನಿಯಮಕ್ಕೆ ಬ್ರೇಕ್ ಹಾಕಿದ್ದಾರೆ.

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed