Last Updated:
DC Movie collection: ಲೋಕೇಶ್ ಕನಗರಾಜ್ ಅಭಿನಯಿಸಿದ ಡಿಸಿ ಸಿನಿಮಾ ರಿಲೀಸ್ ಆಗಿದೆ. ಮೊದಲ ದಿನ ಈ ಮೂವಿ ಗಳಿಸಿದ್ದೆಷ್ಟು?
ಅರುಣ್ ಮಾಥೇಶ್ವರನ್ ನಿರ್ದೇಶಿಸಿರುವ ‘ಡಿಸಿ’ ಚಿತ್ರ (DC Movie) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ನಿರ್ದೇಶಕ ಲೋಕೇಶ್ ಕನಕರಾಜ್ (Lokesh Kangaraj) ಮೊದಲಬಾರಿಗೆ ನಟನಾಗಿ ಬಿಗ್ ಸ್ಕ್ರೀನ್ಗೆ ಬಂದಿದ್ದಾರೆ. ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಗಮನಾರ್ಹ ಗಳಿಕೆಯೊಂದಿಗೆ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿರುವ ಲೋಕೇಶ್ ಕನಕರಾಜ್ ಅವರ ಸಿನಿಮಾ ಸಖತ್ ರೆಸ್ಪಾನ್ಸ್ ಕೂಡಾ ಪಡೆದುಕೊಂಡಿದೆ.














