Last Updated:
ಹೀರೋಗಳಷ್ಟೇ ಅಲ್ಲ ಹೀರೋಯಿನ್ಗಳನ್ನೂ ಗುರುತಿಸುವ ಕಾಲವಿದು. ವಮಿಕಾಗೆ ಯಾಕೆ ಬಿಎಂಡಬ್ಲ್ಯೂ ಗಿಫ್ಟ್ ಮಾಡಿಲ್ಲ ಎಂದು ನೆಟ್ಟಿಗರು ಪ್ರರ್ಶನೆ ಮಾಡುತ್ತಿದ್ದಾರೆ.
ದೇವದಾಸ್ನ ಆಧುನಿಕ ರೂಪಾಂತರವಾದ ಲೋಕೇಶ್ ಕನಕರಾಜ್ (Lokesh Kanagaraj) ಹಾಗೂ ಮತ್ತು ವಾಮಿಕಾ ಗಬ್ಬಿ (Wamiqa Gabbi) ಅಭಿನಯದ ಡಿಸಿ ಬ್ಲಾಕ್ಬಸ್ಟರ್ (DC Movie) ಆಗಿತ್ತು. ಇತ್ತೀಚೆಗೆ, ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಒಂದು ವೀಡಿಯೊವನ್ನು (Video) ಬಿಡುಗಡೆ ಮಾಡಿತು. ಅಲ್ಲಿ ನಿರ್ಮಾಪಕರಾದ ಶ್ರೀ ಕಲಾನಿಧಿ ಮಾರನ್, ಚಿತ್ರದ ಬೃಹತ್ ಯಶಸ್ಸಿಗಾಗಿ ಅರುಣ್ ಮಾಥೇಶ್ವರನ್, ಲೋಕೇಶ್ ಕನಕರಾಜ್ ಮತ್ತು ಅನಿರುದ್ಧ್ ರವಿಚಂದರ್ ಅವರಿಗೆ ಹೊಚ್ಚ ಹೊಸ ಬಿಎಂಡಬ್ಲ್ಯು ಕಾರಿನ ಕೀಲಿಗಳನ್ನು ನೀಡಿದರು.














