Last Updated:
Darshan Case: ಪ್ರದೋಶ್ ಮಾಫಿ ಸಾಕ್ಷಿಯಾಗಿ ಅರ್ಜಿ ಸಲ್ಲಿಸಿ ಅದರ ಪ್ರತಿ ಇತರ ಆರೋಪಿಗಳ ಲಾಯರ್ಗೆ ಸಿಕ್ತಾ ಇದ್ದಂತೆ ತಮ್ಮ ವಕೀಲರಿಂದ ಮಾಹಿತಿ ತಿಳಿದ ದರ್ಶನ್ ಶಾಕ್ಗೆ ಒಳಗಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಪ್ರದೋಶ್ ಸಲ್ಲಿಸಿದ ಮಾಫಿ ಸಾಕ್ಷಿ (Approver Plea) ಅರ್ಜಿ ವಿಚಾರಣೆ ನಡೆದಿದೆ. ಈ ವಿಚಾರಣೆ ವೇಳೆ ಜೈಲಿನಲ್ಲಿರುವ ದರ್ಶನ್-ಪವಿತ್ರಾಗೂ (Darshan Pavithra Gowda) ಟೆನ್ಶನ್ ಶುರುವಾಗಿದೆ. ಕಳೆದ ವಿಚಾರಣೆಯಲ್ಲಿ ಮಾಫಿ ಸಾಕ್ಷಿ ಅರ್ಜಿ ಪ್ರತಿಯನ್ನು ಆರೋಪಿಗಳ ವಕೀಲರಿಗೆ ಕೊಡಲಾಗಿತ್ತು.














