Darshan-Prajwal: ನಟ ದರ್ಶನ್​ಗೂ ಡಿಜಿಪಿ ಕೊಟ್ರು ಶಾಕ್​​! ಅಲೋಕ್ ಕುಮಾರ್​​ ತರಾಟೆಗೆ ಅಸಲಿ ಸತ್ಯ​ ಬಾಯ್ಬಿಟ್ರಾ ಪ್ರಜ್ವಲ್ ರೇವಣ್ಣ? | | ACTPnews

News18


Last Updated:

ಪ್ರಜ್ವಲ್ ಬ್ಯಾರಕ್ ಜೊತೆ ನಟ ದರ್ಶನ್ ಬ್ಯಾರಕ್​​ಗೂ ಡಿಜಿಪಿ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಪ್ರಜ್ವಲ್​ ರೇವಣ್ಣ ಅವರನ್ನು ಅಲೋಕ್​ ಕುಮಾರ್​ ತರಾಟೆಗೆ ತೆಗೆದುಕೊಂಡಿದ್ದು, ಲಾಸ್ಟ್ ವಾರ್ನಿಂಗ್ ಕೊಟ್ಟಿದ್ದಾರೆ.

News18
News18

ಬೆಂಗಳೂರು (ಆ.15): ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲು ಕೈದಿಗಳ ಪಾಲಿಗೆ ಸೆರೆಮನೆಯಾಗೋ ಬದಲು ಅರಮನೆ ಆಗ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದರ ನಡುವೆಯೇ ಕೈದಿ ಪ್ರಜ್ವಲ್ ರೇವಣ್ಣ (Prajwal Revanna) ಬ್ಯಾರಕ್​​ನಲ್ಲಿ ಮೊಬೈಲ್​ ಪತ್ತೆಯಾಗಿದ್ದು, ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಈ ಘಟನೆ ಬಳಿಕ ನಿನ್ನೆ (ಆ.14) ಡಿಜಿಪಿ ಅಲೋಕ್ ಕುಮಾರ್‌ (Alok Kumar) ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ರು. ನಟ ದರ್ಶನ್ (Actor Darshan) ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರ ಬ್ಯಾರಕ್​​​ಗೂ ತೆರಳಿ ತಪಾಸಣೆ ನಡೆಸಿದ್ದು, ಜೊತೆಗೆ ಪ್ರಜ್ವಲ್​ ರೇವಣ್ಣ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed