Darshan Case: ಮಾಫಿ ಸಾಕ್ಷಿ ಬೆಳವಣಿಗೆ ಮಧ್ಯೆಯೇ ದರ್ಶನ್ ಬಿಗ್ ಮೂವ್! ಹೈಕೋರ್ಟ್​ಗೆ ಹೊಸ ರಿಟ್ ಅರ್ಜಿ | Renukaswamy darshan case actor s lawyer filed rit plea | | ACTPnews

ದರ್ಶನ್


Last Updated:

Darshan: ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ದರ್ಶನ್ ಅದರ ಆದೇಶ ಬರುವ ಮೊದಲೇ ಹೊಸ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ದರ್ಶನ್
ದರ್ಶನ್

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಬೆಳವಣಿಗೆ ನಡೆಯುತ್ತಲೇ ಇವೆ. ಈಗಾಗಲೇ ನಟ ದರ್ಶನ್ (Darshan) ಅವರು ಪ್ರದೋಷ್ (Pradosh)) ಮಾಫಿ ಸಾಕ್ಷಿ (Approver) ಹೇಳಿಕೆ ದಾಖಲು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲಿಯೇ ಈಗ ನಟ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed