Darshan Case: ‘ರೇಣುಕಾಸ್ವಾಮಿ ತಲೆಯಿಂದ ರಕ್ತ ಸುರಿಯುತ್ತಲೇ ಇತ್ತು!’ ಕೊಲೆಯ ಇಂಚಿಂದು ಮಾಹಿತಿ ಬಿಚ್ಚಿಟ್ಟ ಮಾಫಿ ಸಾಕ್ಷಿ | | ACTPnews

ದರ್ಶನ್-ಪ್ರದೋಶ್-ರೇಣುಕಾಸ್ವಾಮಿ


Last Updated:

Darshan Case: ರೇಣುಕಾಸ್ವಾಮಿ ಕೊಲೆ ನಡೆದಿದ್ದು ಹೇಗೆ? ನೇಣು ಹಾಕೋಕೆ ನಡೆದಿತ್ತು ಪ್ರಯತ್ನ, ಎದೆಗೆ ಎರಡೂ ಕಾಲಿನಿಂದ ಒದ್ದಿದ್ದ ದರ್ಶನ್! ಮಾಫಿ ಸಾಕ್ಷಿ ಪ್ರದೋಶ್ ಬಿಚ್ಚಿಟ್ಟ ಕೊಲೆಯ ಇಂಚಿಂಚು ಮಾಹಿತಿ!

ದರ್ಶನ್-ಪ್ರದೋಶ್-ರೇಣುಕಾಸ್ವಾಮಿ
ದರ್ಶನ್-ಪ್ರದೋಶ್-ರೇಣುಕಾಸ್ವಾಮಿ

ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ಶಾಕಿಂಗ್ ಮಾಹಿತಿ ರಿವೀಲ್ ಆಗಿದೆ. ಈಗಾಗಲೇ ಮಾಫಿ ಸಾಕ್ಷಿ  (Approver) ವಿಚಾರವಾಗಿ ಸಾಕಷ್ಟು ಚರ್ಚೆಯಾಗುತ್ತಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗ ಒಟ್ಟು 11 ಪುಟಗಳ ವಿಸ್ತೃತ ಅಂಶಗಳನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಯಲ್ಲಿ ಪ್ರಕರಣದ ಇಂಚಿಂಚು ಘಟನೆಯನ್ನು ಕೂಡಾ ಅರೋಪಿ 14 ಪ್ರದೋಶ್ (Pradosh) ವಿವರಿಸಿದ್ದು ನ್ಯೂಸ್​18 ಕನ್ನಡಕ್ಕೆ ಮಾಹಿತಿ ಲಭ್ಯವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed