Darshan Case: ಈ ನಾಲ್ಕು ಅಂಶಗಳಿಂದಲೇ ಪವಿತ್ರಾ ಗೌಡ ಅರ್ಜಿಗೆ ಅಸ್ತು ಎಂದ ಕೋರ್ಟ್! ಏನವು ಗೊತ್ತಾ? | Renukaswamy case how did pavithra gowda get different barrack | | ACTPnews

ಪವಿತ್ರಾ ಗೌಡ


Last Updated:

Pavithra Gowda: ಪವಿತ್ರಾ ಗೌಡ ಬ್ಯಾರಕ್ ಶಿಫ್ಟ್ ಬೇಕು ಎಂದು ಸಲ್ಲಿಸಿದ ಅರ್ಜಿಗೆ ಕೋರ್ಟ್ ಓಕೆ ಎನ್ನಲು ಕಾರಣವಾದ ಅಂಶಗಳೇನು ಗೊತ್ತಾ?

ಪವಿತ್ರಾ ಗೌಡ
ಪವಿತ್ರಾ ಗೌಡ

ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪ ಪ್ರಕರಣದಲ್ಲಿ ಎ1 ಆರೋಪಿಯಾಗಿ ಜೈಲಿನಲ್ಲಿರುವ (Jail) ಪವಿತ್ರಾ ಗೌಡ (Pavithra Gowda) ಅವರನ್ನು ಇತ್ತೀಚೆಗೆ ಹೆಚ್ಚು ಆರೋಪಿಗಳಿದ್ದ ಬ್ಯಾರಕ್​ಗೆ ಶಿಫ್ಟ್ ಮಾಡಲಾಗಿತ್ತು. ಶಿಫ್ಟ್ ಮಾಡಿ ಕೆಲವೇ ದಿನಗಳ ನಂತರ ಪವಿತ್ರಾ ಗೌಡ ತಮ್ಮನ್ನು ಬೇರೆ ಬ್ಯಾರಕ್​ಗೆ ಚೇಂಜ್ ಮಾಡೋಕೆ ಅರ್ಜಿ ಸಲ್ಲಿಸಿದ್ದರು. ಸದ್ಯ ಈ ವಿಚಾರದಲ್ಲಿ ಕೋರ್ಟ್ (Court) ಕೂಡಾ ಅಸ್ತು ಎಂದಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports