Last Updated:
ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ: KRS, ಕಬಿನಿ, ಆಲಮಟ್ಟಿ ಸೇರಿ ಪ್ರಮುಖ ಜಲಾಶಯಗಳು ಭರ್ತಿ, ರೈತರಲ್ಲಿ ಸಂತಸ.
ಬೆಂಗಳೂರು: ಕರ್ನಾಟಕದಲ್ಲಿ (Karnataka) ಮುಂಗಾರು ಮಳೆಯ (Rain) ಅಬ್ಬರ ಮುಂದುವರಿದಿದ್ದು, ರಾಜ್ಯದ ಪ್ರಮುಖ ಜಲಾಶಯಗಳು (Reservoirs) ನೀರಿನಿಂದ ಕಳಕಳಿಸುತ್ತಿವೆ. ಕೆಆರ್ಎಸ್ (KRS), ಕಬಿನಿ (Kabini), ಆಲಮಟ್ಟಿ ಸೇರಿದಂತೆ ಪ್ರಮುಖ ಅಣೆಕಟ್ಟುಗಳಿಗೆ ಒಳಹರಿವು ಹೆಚ್ಚಾಗಿದ್ದು, ರೈತರ (Farmer) ಮೊಗದಲ್ಲಿ ಮಂದಹಾಸ ಮೂಡಿಸಿದೆ. ಯಾವ ಜಲಾಶಯದಲ್ಲಿ ಎಷ್ಟಿದೆ ನೀರು? ಇಲ್ಲಿದೆ ಸಂಪೂರ್ಣ ವರದಿ.














