BRICS Summit 2026: ಟ್ರಂಪ್​​​ನಿಂದ ಪಾಕಿಸ್ತಾನದವರೆಗೆ, ಎಲ್ಲರನ್ನೂ ಅಚ್ಚರಿಗೊಳಿಸಿದೆ ಮೋದಿ-ಪುಟಿನ್-ಜಿನ್‌ಪಿಂಗ್ ಅವರ ಈ ಘೋಷಣೆ / BRICS Summit 2026: Modi, Putin & Xi Ji | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೋದಿ-ಪುಟಿನ್-ಜಿನ್‌ಪಿಂಗ್ ಅವರ ಈ ಘೋಷಣೆ


Last Updated:

ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತ ಅದ್ಭುತ ಸಾಧನೆ ಮಾಡಿದ್ದು, ಅದು ಟ್ರಂಪ್‌ನಿಂದ ಪಾಕಿಸ್ತಾನದವರೆಗೆ ಎಲ್ಲರ ನಿದ್ದೆಗೆಡಿಸುತ್ತಿದೆ. ಏಕೆಂದರೆ ಬ್ರಿಕ್ಸ್ ವೇದಿಕೆಯಿಂದ ಟ್ರಂಪ್‌ಗೆ ಮತ್ತು ಮುನೀರ್​​​ಗೆ ಪಾಠ ಕಲಿಸಲಾಗಿದೆ. ಬ್ರಿಕ್ಸ್ ಜಂಟಿ ಘೋಷಣೆಯಲ್ಲಿ ಮೋದಿ-ಪುಟಿನ್-ಜಿನ್‌ಪಿಂಗ್ ದೊಡ್ಡ ಘೋಷಣೆ ಮಾಡಿದರು.

ಮೋದಿ-ಪುಟಿನ್-ಜಿನ್‌ಪಿಂಗ್ ಅವರ ಈ ಘೋಷಣೆ
ಮೋದಿ-ಪುಟಿನ್-ಜಿನ್‌ಪಿಂಗ್ ಅವರ ಈ ಘೋಷಣೆ

ಬ್ರಿಕ್ಸ್ ಶೃಂಗಸಭೆ (BRICS Summit) ಏನು ಸಾಧಿಸುತ್ತದೆ ಎಂದು ಅನೇಕರು ಆಶ್ಚರ್ಯ ಪಟ್ಟಿದ್ದರು. ನಾಯಕರು ಬಂದು ಕೈಕುಲುಕಿ, ಫೋಟೋ ತೆಗೆಸಿಕೊಂಡು ಹೊರಡುತ್ತಾರೆ ಎಂದು ಹೇಳುತ್ತಿದ್ದರು. ಆದರೆ ರಾಜತಾಂತ್ರಿಕತೆಯಲ್ಲಿ ಸಂದೇಶ (Strong Message) ಕಳುಹಿಸುವುದು ಕೂಡ ಬಹಳ ಮುಖ್ಯ. ಈ ಸಂದೇಶಕ್ಕಾಗಿಯೇ ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಬಂದರು. ಅಲ್ಲದೇ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಕೂಡ ಏಳು ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಿದ್ದು, ಎಲ್ಲಾ ನಾಯಕರು ಒಟ್ಟುಗೂಡಿ ಮಹತ್ವದ ಸಂದೇಶ ರವಾನಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed