Last Updated:
ಬಿಗ್ ಬಾಸ್ ಮನೆಯಲ್ಲಿ ಯಾರು ಬ್ಯೂಟಿಫುಲ್ ಆಗಿದ್ದಾರೆ.? ಹೆಚ್ಚು ಯಾರು ಟ್ರೋಲ್ ಆಗುತ್ತಿದ್ದಾರೆ? ಯಾರು ಸಿಂಪಲ್? ಇನ್ಯಾರು ಸೂಪರ್? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲೊಂದಿಷ್ಟು ವಿವರ ಇದೆ ಓದಿ.
ಬಿಗ್ ಬಾಸ್ ಸೀಸನ್-13 (Bigg Boss Season-13) ಶುರುವಾಗಿ ಒಂದು ವಾರ ಆಗಿದೆ. ಈ ಒಂದು ವಾರದಲ್ಲಿ ಯಾರು ಹೇಗೆ ಅನ್ನುವ ಐಡಿಯಾ ಕೂಡ ಪ್ರೇಕ್ಷಕರಿಗೆ ಒಂದು ಹಂತಕ್ಕೆ ಬಂದಿದೆ. ಇವರಲ್ಲಿ ಯಾರು ಚೆಲುವಾಂತ ಚೆಲುವೆ ಅನ್ನುವ ಕ್ಲಾರಿಟಿನೂ ಸಿಕ್ಕಂತೆ ಇದೆ. ಸೋಷಿಯಲ್ ಮೀಡಿಯಾದಲ್ಲಿ ಆಸಿಯಾ ಫಿರ್ದೋಸ್ (Aasiya Firdose) ಅವರ ಫೋಟೋಗಳು ಶೇರ್ ಆಗುತ್ತಿವೆ. ಸೌಂದರ್ಯ ಶೆಟ್ಟಿ (Soundarya Shetty) ಹೆಚ್ಚಾಗಿ ಯಾರಿಗೂ ಪರಿಚಯ ಇಲ್ಲ ಅಲ್ವಾ? ಹಾಗಾಗಿ ಅವರ ಫೋಟೋಗಳು ಏನು ಕಾಣಿಸುತ್ತಿಲ್ಲ. ವೈಷ್ಣವಿ ಕೌಂಡಿನ್ಯ (Vaishnavi Kaundinya) ಟ್ರೋಲ್ ಆಗಿದ್ದಾರೆ. ಆಸಿಯಾ ಗಮನ ಸೆಳೆಯುತ್ತಿದ್ದಾರೆ. ಆದರೆ, ದೊಡ್ಮನೆಯಲ್ಲಿ ಮೋಸ್ಟ್ ಬ್ಯೂಟಿಫುಲ್ ಯಾರು ಗೊತ್ತಾ? ಮುಂದೆ ಇದೆ ಓದಿ.














