Last Updated:
ಬಿಗ್ ಬಾಸ್ ಅಗ್ನಿಪರೀಕ್ಷೆಗೆ ಅಪ್ಪ ಮತ್ತು ಮಗ ಬಂದಿದ್ದಾರೆ. ಆದರೆ, ಇವರನ್ನ ನೋಡಿಯೇ ಜಡ್ಜ್ಗಳು ಶಾಕ್ ಆಗಿದ್ದಾರೆ. ಯಾಕೆ ಅನ್ನೋದು ಇಲ್ಲಿದೆ ಓದಿ.
ಬಿಗ್ ಬಾಸ್ (Bigg Boss) ಅಗ್ನಿಪರೀಕ್ಷೆಯಲ್ಲಿ (Agniparikshe) ಒಂದು ವಿಶೇಷ ನಡೆದಿದೆ. ಅಪ್ಪ ಮತ್ತು ಮಗ (Father Son) ಒಟ್ಟಿಗೆ ಬಂದಿದ್ದಾರೆ. ಇವರು ಬಂದಿರೋದಕ್ಕೆ ಜಡ್ಜ್ಗಳು ಗಾಬರಿ (Judges Shock) ಆಗಿದ್ದಾರೆ. ಇವರಲ್ಲಿ ಯಾರು ಸ್ಪರ್ಧಿ ಅಂತ ನಿರೂಪಕ ನಿರಂಜನ್ ಕೇಳ್ತಾರೆ. ಇಬ್ಬರೂ ಬರ್ತಿವಿ ಅಂದಾಗ ಜಡ್ಜ್ಗಳು ಶಾಕ್ ಆಗುತ್ತಾರೆ. ಮುಂದೆ ಏನ್ ಆಯಿತು ಅನ್ನೋದು ಇಲ್ಲಿದೆ














