Last Updated:
Bigg Boss: ಕನ್ನಡ ಬಿಗ್ಬಾಸ್ ಸೀಸನ್ 13ರ ಲೇಟೆಸ್ಟ್ ಪ್ರೋಮೋ ರಿಲೀಸ್ ಆಗಿದ್ದು, ಸಖತ್ ಇಂಟ್ರೆಸ್ಟಿಂಗ್ ಫೈಟಿಂಗ್ ರಿವೀಲ್ ಆಗಿದೆ. ಇದರಲ್ಲಿ ಆಸಿಯಾ ಹಾಗೂ ಸೌಂದರ್ಯ ಅವರು ಫೈಟ್ ಮಾಡೋದನ್ನು ಕಾಣಬಹುದು.
ಬಿಗ್ಬಾಸ್ ಕನ್ನಡ ಸೀಸನ್ 13 (Bigg Boss Kannada Season 13) ಯಶಸ್ವಿಯಾಗಿ ಪ್ರಾರಂಭವಾಗಿ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಈ ಬಾರಿ ಸಖತ್ ಇಂಟ್ರೆಸ್ಟಿಂಗ್ ಎನಿಸುವ ಸ್ಪರ್ಧಿಗಳು ಮನೆಯೊಳಗಿದ್ದು, ಜನ ಸಾಮಾನ್ಯರು ಕೂಡಾ ಈ ಒಂದು ಜರ್ನಿಯ ಭಾಗವಾಗಿದ್ದಾರೆ. ಈ ನಡುವೆ ರೀಸೆಂಟ್ ಪ್ರೋಮೋ ರಿಲೀಸ್ ಆಗಿದೆ.














