Bail Public Review: ಶಿವಣ್ಣನ ‘ಬೇಲ್’ಗೆ ಪ್ರೇಕ್ಷಕರ ರಿಯಾಕ್ಷನ್ ಹೇಗಿದೆ? ಸಿನಿಮಾ ಇಷ್ಟವಾಗಲು ಕಾರಣವೇನು? | | ACTPnews

shiva rajkumar pawan wadeyar bail movie public review


ಶಿವಣ್ಣ ಬೆಸ್ಟ್

ಬೇಲ್ ಸಿನಿಮಾ ಜನರಿಗೆ ಇಷ್ಟ ಆಗಿದೆ. ಶಿವರಾಜ್‌ಕುಮಾರ್ ಅಭಿನಯಕ್ಕೆ ಫ್ಯಾನ್ಸ್ ಕಳೆದು ಹೋಗಿದ್ದಾರೆ. ಈ ವಯಸ್ಸಿನಲ್ಲೂ ಶಿವಣ್ಣ ಅದ್ಭುತವಾಗಿಯೇ ನಟಿಸಿದ್ದಾರೆ.

ಫ್ಯಾನ್ಸ್ ಫಿದಾ

(ಚಿತ್ರ ಕೃಪೆ: ಪವನ್ ಒಡೆಯರ್ ಇನ್​ಸ್ಟಾಗ್ರಾಮ್)

ಚಿತ್ರವನ್ನ ಮೊದಲ ದಿನವೇ ನೋಡಿದ ಧೀರೇನ್ ರಾಮ್‌ಕುಮಾರ್ ಕೂಡ ಹೆಚ್ಚು ಇಟ್ಟಪಟ್ಟಿದ್ದಾರೆ. ಸಾಯಿ ಕುಮಾರ್, ಜಯರಾಮ್ ಹಾಗೂ ಶಿವಣ್ಣನ ರೋಲ್‌ ಇವರಿಗೆ ಹೆಚ್ಚು ಇಷ್ಟ ಆಗಿದೆ. ಶಿವಣ್ಣನ ಮೀಸೆ ಲುಕ್ ಕೂಡ ಇವರಿಗೆ ಇಷ್ಟ ಆಗಿದೆ.

ಫ್ಯಾನ್ಸ್ ಫಿದಾ

ಶಿವಣ್ಣನ ಅಭಿನಯಕ್ಕೆ ಫ್ಯಾನ್ಸ್ ಕಳೆದು ಹೋಗಿದ್ದಾರೆ. ಶಿವಣ್ಣನ ಮೀಸೆ ಲುಕ್ ಕೂಡ ಇವರಿಗೆ ಇಷ್ಟ ಆಗಿದೆ. ಲೂಸ್ ಮಾದ ಯೋಗಿಯ ಅಭಿನಯವನ್ನು ಅನೇಕರು ಕೊಂಡಾಡಿದ್ದಾರೆ.

ಮ್ಯೂಸಿಕ್

ಬೇಲ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಕೊಟ್ಟಿದ್ದಾರೆ. ಉತ್ತಮ ಸಂಗೀವನ್ನೆ ಕೊಟ್ಟಿದ್ದಾರೆ. ಜನರಿಗೂ ಈ ಸಂಗೀತ ಇಷ್ಟ ಆಗಿದೆ.

ಸಿನಿಮಾದಲ್ಲಿ ಆ್ಯಕ್ಷನ್‌ಗಳು ಇವೆ. ಇದನ್ನು ಜನ ಹೆಚ್ಚು ಮೆಚ್ಚಿಕೊಂಡಿದ್ದಾರೆ. ಮೊದಲ ದಿನ ಚಿತ್ರವನ್ನ ನೋಡಿದ ಬಹುತೇಕರಿಗೆ ಬೇಲ್ ಸಿನಿಮಾ ತುಂಬಾನೆ ಇಷ್ಟ ಆಗಿದೆ.

shiva rajkumar pawan wadeyar bail movie public review

ರಾಜ್ಯದೆಲ್ಲೆಡೆ ರಿಲೀಸ್

(ಚಿತ್ರ ಕೃಪೆ: ಪವನ್ ಒಡೆಯರ್ ಇನ್​ಸ್ಟಾಗ್ರಾಮ್)

ದೀಕ್ಷಿತ್ ಸ್ಕೋರ್

ಈ ಚಿತ್ರದಲ್ಲಿ ದೀಕ್ಷಿತ್ ಅಭಿನಯ ಬಹುತೇಕರಿಗೆ ಇಷ್ಟ ಆಗಿದೆ. ಡ್ಯಾನ್ಸ್ ಮೆಚ್ಚಿದ ಯುವತಿಯರು ಇದ್ದಾರೆ. ಅಜನೀಶ್ ಲೋಕನಾಥ್ ಸಂಗೀತವೂ ಕೊಂಡಾಡಿದ್ದಾರೆ.

ಒಟ್ಟಾರೆ, ಹೇಳೋದಾದ್ರೆ ಬೇಲ್ ಚಿತ್ರಕ್ಕೆ ಮೊದಲ ದಿನ ಒಳ್ಳೆ ಓಪನಿಯನ್ ಬಂದಿವೆ. ಉತ್ತಮ ಚಿತ್ರ ಅಂತಲೂ ಹೇಳಿ ಹೋಗಿದ್ದಾರೆ ಅಂತ ಹೇಳಬಹುದು.

ರಾಜ್ಯದೆಲ್ಲೆಡೆ ರಿಲೀಸ್

ಬೇಲ್ ಚಿತ್ರವನ್ನ ಪವನ್ ಒಡೆಯರ್ ಡೈರೆಕ್ಷನ್ ಮಾಡಿದ್ದಾರೆ. ಶಿವಣ್ಣನ ಜೊತೆಗೆ ಕೆಲಸ ಮಾಡ್ಬೇಕು ಅಂತ ಪವನ್ ಒಡೆಯರ್ ಆಸೆ ಪಟ್ಟಿದ್ದರು. ಆ ಕನಸು ಈ ಚಿತ್ರದ ಮೂಲಕವೇ ಈಡೇರಿದೆ.

ಈ ಚಿತ್ರದಲ್ಲಿ ಒಂದು ಒಳ್ಳೆ ಕಥೆಯನ್ನೆ ಹೇಳಿದ್ದಾರೆ. ಈ ಕತೆ ಜನರಿಗೆ ಇಷ್ಟ ಆಗಿದೆ. ಮೊದಲ ದಿನವೇ ಈ ಚಿತ್ರವನ್ನ ಕೊಂಡಾಡಿದ್ದಾರೆ.

ಕೆವಿಎನ್ ಪ್ರೊಡಕ್ಷನ್

ಬೇಲ್ ಚಿತ್ರವನ್ನ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಮೂಲಕ ದೊಡ್ಡಮಟ್ಟದಲ್ಲಿಯೇ ಈ ಚಿತ್ರವನ್ನ ರಾಜ್ಯದೆಲ್ಲೆಡೆ ರಿಲೀಸ್ ಕೂಡ ಮಾಡಲಾಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports