Attack in Hormuz: ಹಾರ್ಮುಜ್‌ನಲ್ಲಿ ಮತ್ತೆ ಹಡಗು ಸ್ಫೋಟ, ಗುರುತಿಸಲಾಗದ ಕ್ಷಿಪಣಿಯಿಂದ ದಾಳಿ! UKMTO ಎಚ್ಚರಿಕೆ / Hormuz Attack: Another Ship Explosion, UKMTO Issues | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಹಾರ್ಮುಜ್​ನಲ್ಲಿ ಮತ್ತೆ ಅಟ್ಯಾಕ್​! (ಕೃಪೆ- UKMTO)


Last Updated:

ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚುತ್ತಲೇ ಇದೆ. ಎರಡೂ ದೇಶಗಳ ನಡುವೆ ಯಾವುದೇ ಒಪ್ಪಂದಕ್ಕೆ ಬರದಿದ್ದರೂ, ಹಾರ್ಮುಜ್ ಜಲಸಂಧಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ ಮಾಡಲಾಗಿದೆ. ಯಾವ ದೇಶದ ಹಡಗು ಮತ್ತು ಅದರಲ್ಲಿದ್ದ ಜನರ ಸಂಖ್ಯೆ ಇನ್ನೂ ತಿಳಿದಿಲ್ಲ.

ಹಾರ್ಮುಜ್​ನಲ್ಲಿ ಮತ್ತೆ ಅಟ್ಯಾಕ್​! (ಕೃಪೆ- UKMTO)
ಹಾರ್ಮುಜ್​ನಲ್ಲಿ ಮತ್ತೆ ಅಟ್ಯಾಕ್​! (ಕೃಪೆ- UKMTO)

ಹಾರ್ಮುಜ್ ಜಲಸಂಧಿಯಲ್ಲಿ (Strait Of Hormuz) ಇರಾನ್ ಮತ್ತು ಅಮೆರಿಕ (Iran US War) ನಡುವಿನ ಉದ್ವಿಗ್ನತೆ ಇನ್ನೂ ಕಡಿಮೆಯಾಗಿಲ್ಲ. ಕಡಲ ಪ್ರಾಬಲ್ಯಕ್ಕಾಗಿ ಹೋರಾಟ ಮುಂದುವರೆದಿದೆ. ಎರಡೂ ದೇಶಗಳು ಹಾರ್ಮುಜ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿವೆ. ಈ ಮಾರ್ಗದ ಮೂಲಕ ಹಾದುಹೋಗುವ ಹಡಗುಗಳು ನಿರಂತರ ಬೆದರಿಕೆಗೆ ಒಳಗಾಗುತ್ತಿವೆ. ಇದೀಗ ಮತ್ತೆ ಹಾರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ದಾಳಿ ಮಾಡಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed